Brahmastra: ಬ್ರಹ್ಮಾಸ್ತ್ರಕ್ಕಾಗಿ ರಣಬೀರ್ ಕಪೂರ್ ಪಡೆದ್ರು ಭರ್ಜರಿ ಸಂಭಾವನೆ! ಆಲಿಯಾ ಭಟ್​​ಗೂ ಸಿಗ್ತು ಕೋಟಿ ಕೋಟಿ!

ಬಾಲಿವುಡ್ ಅಂಗಳದಲ್ಲಿ ಬಹುದಿನಗಳ ಬಗ್ಗೆ ಹಿಂದಿ ಸಿನಿಮಾ ಸದ್ದು ಮಾಡ್ತಿದೆ ಅಂದ್ರೆ ಅದೇ ಬ್ರಹ್ಮಾಸ್ತ್ರ ಚಿತ್ರ, ರಿಲೀಸ್ಗೂ ಮುನ್ನ ಭಾರೀ ಚರ್ಚೆಯಾಗಿದ್ದ ಈ ಸಿನಿಮಾ ಇದೀಗ ಬಿಡುಗಡೆ ಬಳಿಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಭಾರೀ ಬಜೆಟ್ ಮೂವಿಯಲ್ಲಿ ಸ್ಟಾರ್​ಗಳು ಎಷ್ಟೆಷ್ಟು ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಕೊಳ್ಳಿ

First published: