ಫಾತಿಮಾ ಸನಾ ಶೇಖ್ ಅವರು ತಮ್ಮ ಇತ್ತೀಚಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಮ್ಮರ್ ಫಿಟ್ನಲ್ಲಿ ಫಾತಿಮಾ ಸೇನ್ ಮಿಂಚಿದ್ದಾರೆ.
2/ 7
ಫಾತಿಮಾ ಸನಾ ಶೇಖ್ ಅವರು ಈ ಚಿತ್ರಗಳಲ್ಲಿ ಪ್ಲಾಜೋ ಮತ್ತು ಕ್ರಾಪ್ ಟಾಪ್‌ನಲ್ಲಿ ಕಾಣಬಹುದು. ಬ್ಲ್ಯಾಕ್ & ವೈಟ್ ಕಲರ್ ಕಾಂಬಿನೇಷನ್ನ ಉಡುಗೆ ತೊಟ್ಟು ಪೋಸ್ ಕೊಟ್ಟಿದ್ದಾರೆ.
3/ 7
ಆಮಿರ್ ಖಾನ್ 2ನೇ ಪತ್ನಿ ಕಿರಣ್ ರಾವ್‌ಗೆ ವಿಚ್ಛೇದನ ನೀಡಿದ ದಿನದಿಂದಲೂ ನಟಿ ಫಾತಿಮಾ ಸನಾ ಶೇಕ್ ವಿರುದ್ಧ ಟ್ರೋಲ್ ಮಾಡಲಾಗಿತ್ತು
4/ 7
ಆಮಿರ್ ಖಾನ್ ಜೊತೆ ದಂಗಲ್ ಸಿನಿಮಾದಲ್ಲಿ ಮಗಳಾಗಿ ಫಾತಿಮಾ ಸನಾ ಸೇಕ್ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.
5/ 7
ಈಕೆಯೊಂದಿಗೆ ಆಮಿರ್ ಖಾನ್ ಹೆಸರು ಕೇಳಿಬಂದಿದ್ದಕ್ಕೆ ಕಿರಣ್ ರಾವ್ ವಿಚ್ಚೇದನ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿದೆ.
6/ 7
ಇದೀಗ ಆಮಿರ್ ಹಾಗೂ ಫಾತಿಮಾ ಮದುವೆಯಾಗಲು ಸಿದ್ಧರಾಗಿದ್ದಾರೆ. ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದಾರೆ ಅನ್ನುವ ಸುದ್ಧಿ ಸಖತ್ ವೈರಲ್ ಆಗುತ್ತಿದೆ.
7/ 7
ಈ ಫೋಟೋಗಳನ್ನು ಕೂಡ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಡ್ರೆಸ್ ಮಾಡಿಕೊಂಡೇ ಆಮಿರ್ ಖಾನ್ ಅವರನ್ನು ಬುಟ್ಟಿಗೆ ಬೀಳಿಸಿಕೊಂಡಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ.
ಫಾತಿಮಾ ಸನಾ ಶೇಖ್ ಅವರು ತಮ್ಮ ಇತ್ತೀಚಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಮ್ಮರ್ ಫಿಟ್ನಲ್ಲಿ ಫಾತಿಮಾ ಸೇನ್ ಮಿಂಚಿದ್ದಾರೆ.