Sonam Kapoor: ಕ್ಲಾಸಿ ಲುಕ್​ನಲ್ಲಿ ಮಿಂಚಿದ ಬಾಲಿವುಡ್​ ಫ್ಯಾಷನ್ ಕ್ವೀನ್​ ಸೋನಮ್ ಕಪೂರ್​ ​..!

ಬಾಲಿವುಡ್​ನ ನಿಜವಾದ ಫ್ಯಾಷನ್ ಕ್ವೀನ್​ ಸೋನಮ್ ಕಪೂರ್​. ಲಂಡನ್​ನಿಂದ ಭಾರತಕ್ಕೆ ಬಂದು ಅಪ್ಪನ ಮನೆಯಲ್ಲಿರುವ ಸೋನಮ್​ ಸಾಲು ಸಾಲು ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿವೆ ನಟಿಯ ಲೆಟೆಸ್ಟ್​ ಸ್ಟಿಲ್​ಗಳು. (ಚಿತ್ರಗಳು ಕೃಪೆ: ಸೋನಮ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: