ನಿಜವಾಗಿ ಹೇಳಬೇಕೆಂದರೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿ ತಾಯಿಯಾಗಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆವರನ್ನು ಟ್ರೋಲ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ ತನ್ನ ಹಳೆಯ ಘಟನೆ ವಿವರಿಸುತ್ತಾ, ಅಂತಹವರಿಗೆ ಪ್ರತಿಕ್ರಿಯಿಸಿದ್ದಾರೆ ಫರಾ. 'ಈ ವಿಡಿಯೋ ನೋಡಿದ ನಂತರ, ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಜನರ ಕುರಿತು ನನಗೆ ಹಳೆಯ ವಿಷಯಗಳು ನೆನಪಾಗುತ್ತಿವೆ' ಎಂದು ಬರೆದಿದ್ದಾರೆ.