ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ಮನೆಯೊಳಗೆ ಅನಧಿಕೃತವಾಗಿ ಪ್ರವೇಶಿಸಿದ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರನ್ನು ಬಾಂದ್ರಾ ಪೊಲೀಸರು ವಿಚಾರಣೆ ಮಾಡಿದ್ದು ಹಲವಾರು ವಿಚಾರ ಬಯಲಾಗಿದೆ.
2/ 7
ಶಾರುಖ್ ಅವರ ಅಭಿಮಾನಿಗಳಿಬ್ಬರು ನಟನಿಗೆ ಸರ್ಪೈಸ್ ಕೊಡಲು ಮನೆಯೊಳಗೆ ಪ್ರವೇಶಿಸಿ ಬಚ್ಚಿಟ್ಟುಕೊಂಡಿದ್ದರು. 18 ಹಾಗೂ 19 ವರ್ಷದ ಯುವಕರು ಗುಜರಾತ್ನ ಭರೂಚ್ ಗ್ರಾಮದವರು.
3/ 7
ತಮ್ಮ ಫೇವೆರಿಟ್ ನಟನನ್ನು ನೋಡಲು ಬಂದ ಯುವಕರು ಸಿಕ್ಕಿಬಿದ್ದಾಗ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಅಷ್ಟು ಟೈಟ್ ಸೆಕ್ಯುರಿಟಿ ದಾಟಿ ಬಂದಿದ್ದು ಹೇಗೆ ಎಂದು ಡೌಟ್ ಆಗಿದೆ.
4/ 7
ಮನ್ನತ್ನ ಮೂರನೇ ಫ್ಲೋರ್ನಲ್ಲಿರುವ ಶಾರುಖ್ ಖಾನ್ ಅವರ ಮೇಕಪ್ ರೂಮ್ನಲ್ಲಿ ಇಬ್ಬರೂ ಅಡಗಿಕೊಂಡಿದ್ದರು ಎನ್ನಲಾಗಿದೆ. ಈಗ ಅಲ್ಲಿ ಕೆಲವು ರಿಪೇರಿಗಳನ್ನು ಮಾಡಲಾಗುತ್ತಿದೆ. ರಿಪೇರಿಯಾಗುತ್ತಿದ್ದ ಭಾಗವನ್ನು ಬಳಸಿ ಇಬ್ಬರೂ ರಾತ್ರಿ 2 ಗಂಟೆಗೆ ಮನೆಯೊಳಗೆ ಹತ್ತಿದ್ದಾರೆ ಎನ್ನಲಾಗಿದೆ.
5/ 7
ಇಬ್ಬರು ಸುಮಾರು ಹೊತ್ತು ಮೇಕಪ್ ರೂಮ್ ಒಳಗೆ ಅಡಗಿದ್ದರು. ಶಾರುಖ್ ಅವರು 10.30ರ ವೇಳೆಗೆ ಮೇಕಪ್ ರೂಮ್ಗೆ ಬಂದಾಗ ಅಲ್ಲಿ ಇಬ್ಬರು ಅಪರಿಚಿತರನ್ನು ನೋಡಿ ಶಾಕ್ ಆಗಿದ್ದಾರೆ. ನಂತರ ನಟ ಸೆಕ್ಯುರಿಟಿಗೆ ಅಲರ್ಟ್ ಮಾಡಿದ್ದಾರೆ.
6/ 7
ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಿದ್ದರು. ಅವರು ಮಾರ್ಚ್ 1ರಂದೇ ಮುಂಬೈಗೆ ಬಂದಿದ್ದರು. ಶಾರುಖ್ ಅವರ ಮನೆಯನ್ನು ಪರಿಶೀಲಿಸಿದ್ದಾರೆ.
7/ 7
ಮನ್ನತ್ ಕಂಪೌಂಡ್ ಹಾರುವಾಗ ಇಬ್ಬರ ಮೂಗಿಗೂ ಗಾಯವಾಗಿದೆ. ಇಬ್ಬರನ್ನೂ ಪೊಲೀಸರ ವಶಕ್ಕೆ ನೀಡುವ ಮುನ್ನ ಶಾರುಖ್ ಮನೆಯ ಸಹಾಯಕರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದರು. ಅವರ ಪೋಷಕರು ಮುಂಬೈಗೆ ಬಂದು ತಲಾ 10 ಸಾವಿರ ಬಾಂಡ್ ಇಟ್ಟು ಅವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಿದ್ದಾರೆ.
First published:
17
Shah Rukh Khan: ಶಾರುಖ್ ಮನೆಯ ಮೇಕಪ್ ರೂಮ್ನಲ್ಲಿ 8 ಗಂಟೆ ಬಚ್ಚಿಟ್ಟುಕೊಂಡಿದ್ರು ಫ್ಯಾನ್ಸ್