Puneeth Rajkumar: ಹಬ್ಬದ ನಡುವೆಯೂ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ದಂಡು

Puneeth Rajkumar: ಪುನೀತ್ ರಾಜ್​​ಕುಮಾರ್ ಅವರ ಸಮಾಧಿ ಬಳಿ ಹಬ್ಬದ ದಿನವೂ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಹೂವನ್ನಿಟ್ಟು ನಮಸ್ಕರಿಸುತ್ತಿದ್ದಾರೆ.

First published: