Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

ನಟ ಯಶ್​ ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಕೆಜಿಎಫ್ ಸಿನಿಮಾದ (KGF Movie) ರಾಕಿಭಾಯ್ ರಾಕಿಂಗ್ ಸ್ಟಾರ್ ಯಶ್ ಹವಾ ಶ್ರೀಲಂಕಾದಲ್ಲೂ ಜೋರಾಗಿದೆ.

First published:

  • 18

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಕೆಜಿಎಫ್ ಸಿನಿಮಾ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕೆಜಿಎಫ್ 2 ನಂತರ ಯಾರ ಜೊತೆ ಸಿನಿಮಾ ಮಾಡ್ತಾರೆ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಈ ನಡುವೆ ಯಶ್ ಶ್ರೀಲಂಕಾಗೆ ಭೇಟಿ ನೀಡಿದ್ದರು.

    MORE
    GALLERIES

  • 28

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಶ್ರೀಲಂಕಾದ ಹೋಟೆಲ್ ಒಂದರಲ್ಲಿ ಅಭಿಮಾನಿಗಳ ಯಶ್ ಕಣ್ಣಿಗೆ ಬಿದ್ದಿದ್ದಾರೆ. ಶ್ರೀಲಂಕಾದಲ್ಲಿರುವ ಯಶ್ ಅಭಿಮಾನಿಗಳು ಯಶ್ ನೋಡಲು ಮುಗಿಬಿದ್ದಿದ್ದಾರೆ. ಬಳಿಕ ಯಶ್ ಫ್ಯಾನ್ಸ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 38

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ನಟ ಯಶ್ ಶ್ರೀಲಂಕಾಗೆ ಭೇಟಿ ನೀಡಿದ್ದಾರೆ. ಅಲ್ಲೂ ಯಶ್ ಅಭಿಮಾನಿಗಳು ಅವರನ್ನು ಗುರುತಿಸಿದ್ದು, ಯಶ್ ಉಳಿದುಕೊಂಡಿದ್ದ ಹೋಟೆಲ್ ಸಿಬ್ಬಂದಿಗಳು ಸೇರಿದಂತೆ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

    MORE
    GALLERIES

  • 48

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಶ್ರೀಲಂಕಾದಲ್ಲೂ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡಿರುವ ರಾಕಿ ಭಾಯ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

    MORE
    GALLERIES

  • 58

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಕೆವಿಎನ್ ಸಂಸ್ಥೆ ಮೂಲಕ ಸಿನಿಮಾ ಮಾಡುವ ಸುಳಿವನ್ನ ಯಶ್ ನೀಡಿದ್ದರು. ಸೌತ್ ನಿರ್ಮಾಪಕ ದಿಲ್ ರಾಜು ಜೊತೆ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆ. ಈ ತಿಂಗಳೇ ನಟ ಯಶ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 68

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    2018 ಡಿಸೆಂಬರ್ ನಲ್ಲಿ ತೆರೆಕಂಡ ಯಶ್ ಚಿತ್ರ, ಕೆಜಿಎಫ್ ಸಿನಿಮಾ ಬಾಲಿವುಡ್, ಟಾಲಿವುಡ್ನಲ್ಲೂ ಕಮಾಲ್ ಮಾಡಿತು. ಬಾಲಿವುಡ್ ಮಂದಿ ಕೂಡ ಕನ್ನಡದ ರಾಕಿಭಾಯ್​ಗೆ ಜೈ ಎಂದ್ರು.

    MORE
    GALLERIES

  • 78

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿದೆ. 1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ.

    MORE
    GALLERIES

  • 88

    Yash: ಶ್ರೀಲಂಕಾದಲ್ಲಿ ರಾಕಿಭಾಯ್ ಹವಾ! ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಕೆಜಿಎಫ್ ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಇದೀಗ ಯಶ್ ಮುಂದಿನ ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.

    MORE
    GALLERIES