Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

ತಾರಕ ರತ್ನ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಅವರ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಅದರ ಫೋಟೋಗಳು ಇಲ್ಲಿವೆ.

First published:

  • 17

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    ಆನೇಕಲ್​ನಲ್ಲಿ ಗಣಪತಿಗೆ 101 ತೆಂಗಿನಕಾಯಿ ಒಡೆದು ತಾರಕರತ್ನ ಆರೋಗ್ಯ ಚೇತರಿಕೆಗಾಗಿ ಪೂಜೆ ಮಾಡಲಾಗಿದೆ. ಆನೇಕಲ್ ತಾಲೂಕಿನ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಬಳಿ ಪೂಜೆ ಮಾಡಲಾಗಿದೆ.

    MORE
    GALLERIES

  • 27

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    ಬೆಂಗಳೂರು ಹೊರವಲಯದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ಮುಂಭಾಗದಲ್ಲಿರುವ ಗಣಪತಿ ದೇವಾಲಯದ ಎದುರು ಪೂಜೆ ಮಾಡಲಾಗಿದೆ.

    MORE
    GALLERIES

  • 37

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    101 ತೆಂಗಿನಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸಿದ ಅಭಿಮಾನಿಗಳು ತಾರಕ ರತ್ನ ಬೇಗ ಚೇತರಿಸಿ ಹುಷಾರಾಗಿ ಬರಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

    MORE
    GALLERIES

  • 47

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    ತಾರಕರತ್ನ ಹೃದಯಾಘಾತದಿಂದ ಆಸ್ಪತ್ರೆ ಸೇರಿ ಹತ್ತು ದಿನಗಳಾಗಿವೆ. ಈ ಹಿನ್ನೆಲೆ ಅವರ ಚೇತರಿಕೆಗಾಗಿ ಅಭಿಮಾನಿಗಳಿಂದ‌ ಪೂಜೆ ನಡೆದಿದೆ.

    MORE
    GALLERIES

  • 57

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    ನಂದಮೂರಿ ಪ್ಯಾನ್ಸ್ ಶಿವಮೂರ್ತಿ,ಮಂದಡಿ ಭಾಸ್ಕರ್ ಅವರ ನೇತೃತ್ವದಲ್ಲಿ ಪೂಜೆ ನಡೆದಿದೆ. ತಾರಕರತ್ನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿದ್ದು, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ.

    MORE
    GALLERIES

  • 67

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    ನಂದಮೂರಿ ತಾರಕ ರತ್ನ ಅವರು ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ರಾಜಕೀಯ ಪಾದಯಾತ್ರೆಯ ವೇಳೆ ಕುಸಿದುಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿದ್ದು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

    MORE
    GALLERIES

  • 77

    Taraka Ratna: ತಾರಕ ರತ್ನ ಆರೋಗ್ಯಕ್ಕಾಗಿ 101 ಕಾಯಿ ಒಡೆದು ಪೂಜೆ

    39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು.

    MORE
    GALLERIES