ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಅದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಭುವಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ. ಅದಕ್ಕೆ ಪ್ರೀತಿಯ ಸಂದೇಶ ಕಳಿಸಿದ್ದಾರೆ.
2/ 8
ಧಾರಾವಾಹಿ 800 ಸಂಚಿಕೆ ಮುಗಿಸಿದೆ. ಎಲ್ಲರೂ ತಪ್ಪದೇ ಸೀರಿಯಲ್ ನೋಡ್ತಾ ಇದ್ರು. ಟೀಚರ್ ತರಗತಿ ಮುಗಿಸೋ ಸಮಯ ಬಂತು, ನಿಮ್ಮ ಪಾಠ ತುಂಬಾ ಮಿಸ್ ಮಾಡ್ಕೋತೀವಿ ಟೀಚರ್ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
3/ 8
ಎಲ್ಲಾ ವಿರಾಮಗಳು ಪೂರ್ಣ ಅಲ್ಲ. ಅಲ್ಪ ವಿರಾಮವೂ ಇರುತ್ತೆ. ನೀವು ಎಲ್ಲರ ಮನಸ್ಸಿನಲ್ಲಿ ಭುವಿ ಎಂದು ಉಳಿದುಕೊಂಡಿದ್ದೀರಿ. ಮುಂದಿನ ಪ್ರಾಜೆಕ್ಟ್ ಮಾಡುವಾಗ ಒಳ್ಳೆಯದನ್ನು ಆಯ್ಕೆ ಮಾಡಿ ಎಂದು ರಂಜನಿ ಅವರಿಗೆ ಸಲಹೆ ನೀಡಿದ್ದಾರೆ.
4/ 8
ಮಿತ ಭಾಷೆ, ಹಿತ ನುಡಿಯುವವಳು ಇವಳು. ಕೋಗಿಲೆಯ ಕಂಠದವಳು, ಎಲ್ಲರ ನೆಚ್ಚಿನ ಶಿಕ್ಷಕಿ, ಸ್ವಾಭಿಮಾನಿ, ಸಂಬಂಧಗಳಿಗೆ ಬೆಲೆ ಕೊಡುವವಳು ಎಂದು ಕವನ ಬರೆದು ರಂಜನಿಗೆ ಕಳಿಸಿದ್ದಾರೆ.
5/ 8
ಕೊನೆ ದಿನ ಭುವಿ ಫೋಟೋ ತೆಗೆದುಕೊಂಡಿದ್ದಾರೆ. ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
6/ 8
ನಮಗೆ ಮನರಂಜನೆ ನೀಡಿದ್ದಕ್ಕೆ ಧನ್ಯವಾದಗಳು, ಮಿಸ್ ಯು ಭುವಿ ಟೀಚರ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರ. ಎಲ್ಲರ ಅಭಿಮಾನ ನೋಡಿ ರಂಜನಿ ಖುಷಿಯಾಗಿದ್ದಾರೆ. ಎಲ್ಲರ ಪೋಸ್ಟ್ ಗಳನ್ನು ಸ್ಟೇಟಸ್ ಹಾಕಿಕೊಂಡಿದ್ದಾರೆ.
7/ 8
ಕನ್ನಡ ಪಾಠ ಅಂದ್ರೆ ನನಗೆ ಧಾರಾವಾಹಿ ಶೂಟಿಂಗ್ ಗಿಂತ ಒಂದು ಕೈ ಹೆಚ್ಚೇ ಪ್ರೀತಿ. 750ಕ್ಕೂ ಹೆಚ್ಚ ಪದಗಳನ್ನು ಕಲಿತು, ಕಲಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ರಂಜನಿ ರಾಘವನ್ ಹೇಳಿದ್ದಾರೆ.
8/ 8
ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಲ್ಲದೇ ಕೊನೆ ದಿನ ಕಿರಣ್ ರಾಜ್ ಜೊತೆ ಫೋಟೋ ತೆಗೆದುಕೊಂಡಿದ್ದಾರೆ.
First published:
18
Ranjani Raghavan: ಮಿಸ್ ಯು ಭುವಿ ಟೀಚರ್, ಅಭಿಮಾನಿಗಳಿಂದ ಪ್ರೀತಿಯ ಸಂದೇಶ!