Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

Ramayan Movie: ರಾಮಾಯಣ ಧಾರವಾಹಿ ಮರುಪ್ರಸಾರವನ್ನು 7.7 ಕೋಟಿ ವೀಕ್ಷಕರು ವೀಕ್ಷಿಸಿದ್ದರು. ಟಿ.ಆರ್.ಪಿಯಲ್ಲೂ ರಾಮಾಯಣ ಧಾರವಾಹಿ ಹೊಸ ದಾಖಲೆಯನ್ನು ಬರೆದಿದೆ. ಶನಿವಾರ ಅದರ ಕೊನೆಯ ಸಂಚಿಕೆ ಪ್ರಸಾರವಾಗಿದೆ.

First published:

  • 18

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ಲಾಕ್​ಡೌನ್ ಸಮಯದಲ್ಲಿ ಪೌರಾಣಿಕ  ಧಾರವಾಹಿಗಳನ್ನು ದೂರದರ್ಶನ ವಾಹಿನಿ ಪ್ರಸಾರ ಮಾಡಿತ್ತು. 1987ರಲ್ಲಿ ರಮಾನಂದ್ ಸಾಗರ್ ನಿರ್ದೇಶನ ಮಾಡಿದ್ದ ‘ರಾಮಾಯಣ‘ ಧಾರವಾಹಿ ಲಾಕ್​ಡೌನ್ ಅವಧಿಯಲ್ಲಿ ಹೆಚ್ಚಿನ ವೀಕ್ಷಣೆಯನ್ನು ಕಂಡಿತು.

    MORE
    GALLERIES

  • 28

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ರಾಮಾಯಣ ಧಾರವಾಹಿ ಮರುಪ್ರಸಾರವನ್ನು 7.7 ಕೋಟಿ ವೀಕ್ಷಕರು ವೀಕ್ಷಿಸಿದ್ದರು. ಟಿ.ಆರ್.ಪಿಯಲ್ಲೂ ರಾಮಾಯಣ ಧಾರವಾಹಿ ಹೊಸ ದಾಖಲೆಯನ್ನು ಬರೆದಿದೆ. ಶನಿವಾರ ಅದರ ಕೊನೆಯ ಸಂಚಿಕೆ ಪ್ರಸಾರವಾಗಿದೆ.

    MORE
    GALLERIES

  • 38

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಮಾಯಣ ವೀಕ್ಷಿಸಿದ ವೀಕ್ಷಕರು ಖ್ಯಾತ ನಿರ್ದೇಶಕ ರಾಜಮೌಳಿಯವರ ಹಿಂದೆ ಬಿದ್ದಿದ್ದಾರೆ. ರಾಮಾಯಣ ಕುರಿತು ಸಿನಿಮಾ ಮಾಡಬೇಕೆಂದು ಅವರಿಗೆ  ಮನವಿ ಮಾಡುತ್ತಿದ್ದಾರೆ.

    MORE
    GALLERIES

  • 48

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ಇಷ್ಟು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಶುರು ಮಾಡಿದ್ದಾರೆ #Rajmoulimakeramayan   ಹ್ಯಾಸ್ ಟ್ಯಾಗ್​ ನಿರ್ಮಿಸಿದ್ದಾರೆ. ಆ ಮೂಲಕ ಬೇಡಿಕೆ ಇಟ್ಟಿದ್ದಾರೆ.

    MORE
    GALLERIES

  • 58

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ‘ಬಾಹುಬಲಿ‘ ಸಿನಿಮಾದ ಬಳಿಕ  ‘ಮಹಭಾರತ‘​  ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ ಎಂದು ಕೇಳಿಬಂದಿತ್ತು. ಆದರೆ ಆರ್​‘ಆರ್​​ಆರ್​​​ಆರ್‘​​ ಸಿನಿಮಾವನ್ನು ಕೈಗೊತ್ತಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 68

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ಇತ್ತೀಚೆಗೆ ಮಹೇಶ್ ಬಾಬು ಆಗುವಂತಹ ಕಥೆಯೊಂದಿಗೆ. ಅವರಿಗಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರ ನಡುವೆ ಪ್ರಭಾಸ್​ಗೂ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿತ್ತು. ಇದರ ಜೊತೆಗೀಗ ರಾಮಾಯಣ ಸಿನಿಮಾ ಮಾಡುವಂತೆ ಅಭಿಮಾನಿಗಳ ಒತ್ತಾಯವು ಸೇರಿಕೊಂಡಿದೆ.

    MORE
    GALLERIES

  • 78

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    3 ದಶಕಗಳ ಹಿಂದಿನ ಧಾರಾವಾಹಿ ಈಗ ಮರುಪ್ರಸಾರವಾಗಿ ಹೊಸದೊಂದು ದಾಖಲೆಯನ್ನು ಬರೆದಿದೆ. ಇನ್ನು ರಾಜಮೌಳಿ ಅವರ ಆ್ಯಕ್ಷನ್ ಕಟ್​ನಲ್ಲಿ ರಾಮಾಯಣ ಸಿನಿಮಾ ಮೂಡಿ ಬಂದರೆ ಸಖತ್  ಹಿಟ್ ಆಗುವುದರಲ್ಲಿ ನೋ ಚಾನ್ಸ್ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    MORE
    GALLERIES

  • 88

    Ramayan: ರಾಮಾಯಣ ಸಿನಿಮಾ ಮಾಡಿ; ಖ್ಯಾತ ನಿರ್ದೇಶಕನಿಗೆ ಅಭಿಮಾನಿಗಳಿಂದ ಮನವಿ

    ನಿರ್ದೇಶಕ ರಾಜಮೌಳಿ

    MORE
    GALLERIES