ಕಾಲಿವುಡ್ ನಟಿ ಹನ್ಸಿಕಾ ಮೊಟ್ವಾನಿ ಅವರು ಸಿಂಧಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಆದರೆ ಈಗ ನಟಿಯ ಬ್ರೈಡಲ್ ಲುಕ್ನಿಂದಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
2/ 7
ನಟಿ ಲಾಂಗ್ ಟೈಂ ಬಾಯ್ಫ್ರೆಂಡ್ ಸೊಹೈಲ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ವಿವಾಹ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ನಡೆದಿದೆ.
3/ 7
ಮುಂಡೋಟಾ ಅರಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅತಿಥಿಗಳಿಗೂ ಅಲ್ಲಿಯೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು.
4/ 7
ನಟಿ ಹನ್ಸಿಕಾ ಅವರ ಮೇಕಪ್ ಹಾಗೂ ಡ್ರೆಸ್ಸಿಂಗ್ ನೋಡಿದ ನೆಟ್ಟಿಗರಲ್ಲಿ ಬಹುತೇಕರು ಕಾಮೆಂಟ್ ಮಾಡಿ ಹನ್ಸಿಕಾ ಮುಸ್ಲಿಂ ವಧುವಿನಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.
5/ 7
ನಟಿಯ ಐ ಮೇಕಪ್ ಹೈಲೈಟ್ ಆಗಿದ್ದು, ದುಪಟ್ಟಾ, ವೈಟ್ ಮಿರರ್ ವರ್ಕ್ ಲೆಹಂಗಾ ಅವರಿಗೆ ಬ್ರೈಡಲ್ ಲುಕ್ ಕೊಟ್ಟಿದೆ. ಆದರೆ ಇವೆಲ್ಲವೂ ನಟಿಗೆ ಮುಸ್ಲಿಂ ವಧುವಿನ ಲುಕ್ ಕೊಟ್ಟಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
6/ 7
ನಟಿ ಹನ್ಸಿಕಾ ಅವರು ಕಾಲಿವುಡ್ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದು ಅವರು ತಮಿಳಿನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.
7/ 7
ಸಿಂಧಿ ಸಂಪ್ರದಾಯದಂತೆ ಇವರ ವಿವಾಹ ನಡೆದಿದೆ. ಈ ಮೂಲಕ ಸೌತ್ನ ಮತ್ತೊಬ್ಬ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.