Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ನಿಕ್ ಜೋನಸ್ ಇಬ್ಬರಿಗೂ ಅಪಾರ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಒಮ್ಮೆ ನಿಕ್ ಜೋನಸ್ ಮೇಲೆ ಒಳಉಡುಪನ್ನು ಎಸೆದಿದ್ದರು ಮಹಿಳಾ ಅಭಿಮಾನಿ. ಪಕ್ಕದಲ್ಲಿದ್ದ ಪತ್ನಿ ಪ್ರಿಯಾಂಕ ಏನ್ ಮಾಡಿದ್ರು ಗೊತ್ತಾ?

First published:

  • 16

    Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

    ಬಾಲಿವುಡ್​ನ ಎಲ್ಲರ ನೆಚ್ಚಿನ ದೇಸಿ ಗರ್ಲ್ ಪತಿ ನಿಕ್ ಜೋನಸ್ ಜೊತೆ ಹ್ಯಾಪಿಯಾಗಿದ್ದಾರೆ. ಮಗಳು ಮಾಲ್ತಿ ಮೇರಿ ಜೋನಸ್ ಅವರ ದಾಂಪತ್ಯ ಜೀವನವನ್ನು ಪರಿಪೂರ್ಣಗೊಳಿಸಿದ್ದಾಳೆ. ಇದೀಗ ಪ್ರಿಯಾಂಕ ಕುರಿತು ಸುದ್ದಿಯೊಂದು ವೈರಲ್ ಆಗಿದೆ.

    MORE
    GALLERIES

  • 26

    Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

    ಪ್ರೀತಿಸಿ ಮದುವೆಯಾದ ಪ್ರಿಯಾಂಕ ಹಾಗೂ ನಿಕ್ ಸಾಕಷ್ಟು ಟೀಕೆ ಎದುರಿಸಿದ್ದಾರೆ. ವಯಸ್ಸಿನ ಅಂತರ, ಭಾರತ ಹಾಗೂ ಅಮೆರಿಕಾದ ನಂಟು ವಿಚಾರವಾಗಿ ಈ ಜೋಡಿ ಅವರ ವಿವಾಹದ ನಂತರ ಫುಲ್ ಟ್ರೋಲ್ ಆಗಿದ್ದಾರೆ.

    MORE
    GALLERIES

  • 36

    Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

    ನಿಕ್ ಜೋನಸ್ ಖ್ಯಾತ ಪಾಪ್ ಸಿಂಗರ್. ನಿಕ್ ವೇದಿಕೆಯೊಂದರಲ್ಲಿ ಹಾಡುವಾಗ ಅಭಿಮಾನಿಯೊಬ್ಬರು ತಮ್ಮ ಒಳಉಡುಪನ್ನು ತೆಗೆದು ನಿಕ್ ಮೇಲೆ ಎಸೆಯುತ್ತಾರೆ. ಅಮೆರಿಕಾದಲ್ಲಿ ನಡೆದ ಘಟನೆ ಇದಾಗಿದೆ.

    MORE
    GALLERIES

  • 46

    Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

    ತಮ್ಮ ಪತಿ ಮೇಲೆ ಮಹಿಳಾ ಅಭಿಮಾನಿ ಒಳಉಡುಪು ಎಸೆದಾಗ ಸುಮ್ಮನೆ ನೋಡುತ್ತಾ ಕೂರಲಿಲ್ಲ ಪ್ರಿಯಾಂಕಾ ಚೋಪ್ರಾ. ಬದಲಾಗಿ ಆ ಕ್ಷಣವನ್ನು ಫನ್ನಿಯಾಗಿಸಿ ಒಳಉಡುಪು ಕೈಯಲ್ಲಿ ಹಿಡಿದು ಕುಣಿದಿದ್ದಾರೆ.

    MORE
    GALLERIES

  • 56

    Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

    ಸದ್ಯ ಈ ಜೋಡಿ ಮಗಳೊಂದಿಗೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡಾ ಭಾರತಕ್ಕೆ ಬರುವುದು ಕಡಿಮೆಯಾಗಿದೆ.

    MORE
    GALLERIES

  • 66

    Priyanka Chopra: ಪ್ರಿಯಾಂಕಾ ಪತಿ ಮೇಲೆ ಒಳ ಉಡುಪು ಎಸೆದ ಲೇಡಿ ಫ್ಯಾನ್! ದೇಸಿ ಗರ್ಲ್ ಏನ್ಮಾಡಿದ್ರು ಗೊತ್ತಾ?

    ಪ್ರಿಯಾಂಕ ಚೋಪ್ರಾ ಅವರು ಸಿಟೆಡಾಲ್​ನಲ್ಲಿ ನಟಿಸುತ್ತಿದ್ದಾರೆ. ಲಾಕ್​ಡೌನ್ ಸಮಯದಲ್ಲಂತೂ ಈ ಜೋಡಿ ಅಮೆರಿಕಾದಲ್ಲಿಯೇ ಉಳಿದುಕೊಂಡಿದ್ದರು. ಕೊರೋನಾದಿಂದಾಗಿ ಪ್ರಿಯಾಂಕಾ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ.

    MORE
    GALLERIES