Bigg Boss: ಬಿಗ್ ಬಾಸ್​ ಸ್ಪರ್ಧಿಗೆ ಸಾರ್ವಜನಿಕವಾಗಿ ಮುತ್ತು ಕೊಟ್ಟ ಅಭಿಮಾನಿ

ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡರೆ ಸಾಕು ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ.ಹೀಗಿರುವಾಗಲೇ ಕೆಲವೊಬ್ಬರು ತಮ್ಮ ಲಿಮಿಟ್​ ಕ್ರಾಸ್​ ಮಾಡಿ ವರ್ತಿಸುವುದರ ಬಗ್ಗೆ ಕೇಳಿದ್ದೇವೆ. ಈಗಲೂ ಸಹ ಆಗಿದ್ದು ಇದೇನೆ. ಅಭಿಮಾನಿಯೊಬ್ಬರು ಬಿಗ್ ಬಾಸ್​ ಸ್ಪರ್ಧಿಗೆ ಸಾರ್ವಜನಿಕವಾಗಿ ಮುತ್ತಿಟ್ಟು ಸುದ್ದಿಯಾಗಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: