Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

ನಟಿ ಸಾನ್ಯಾ ಅಯ್ಯರ್ ಅವರು ಪುತ್ತೂರು ಕಂಬಳಕ್ಕೆ ಹೋಗಿ ಮುಜುಗರ ಅನುಭವಿಸುವ ಘಟನೆ ಎದುರಿಸಬೇಕಾಯಿತು. ಅಭಿಮಾನಿ ನಟಿಯ ಕೈಹಿಡಿದು ಎಳೆದ ಘಟನೆ ನಡೆದಿದೆ.

First published:

  • 17

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ಕರಾವಳಿಯ ಪುತ್ತೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಬಿಗ್​ಬಾಸ್ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ನಡೆದಿದೆ. ಪುತ್ತೂರು ಕಂಬಳದಲ್ಲಿ ಕಿರುತೆರೆ ನಟಿಗೆ ಅಭಿಮಾನಿಯ ಕಿರಿಕ್ ಈಗ ವೈರಲ್ ಆಗಿದೆ.

    MORE
    GALLERIES

  • 27

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕಿರುತೆರೆ ನಟಿಯ ಕೈಯನ್ನು ಬಂದು ಹಿಡಿದುಕೊಂಡಿದ್ದಾನೆ ಅಭಿಮಾನಿ. ಸಾನ್ಯಾ ಅಯ್ಯರ್ ಪುಟ್ಟಗೌರಿ ಮದುವೆ ಸೀರಿಯಲ್​ನಲ್ಲಿ ಪುಟ್ಟಗೌರಿ ಪಾತ್ರ ಮಾಡಿ ಖ್ಯಾತಿ ಪಡೆದಿದ್ದಾರೆ.

    MORE
    GALLERIES

  • 37

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಾನ್ಯಾ ಐಯ್ಯರ್ ಚೆನ್ನಾಗಿ ಭಾಷಣವನ್ನೂ ಮಾಡಿದ್ದರು. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.

    MORE
    GALLERIES

  • 47

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ನಟಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಎಂದು ಹೇಳಿ ಕಿರುಚುತ್ತಿದ್ದ ಅಭಿಮಾನಿ ಬಳಿಕ ವೇದಿಕೆಯಿಂದ ಇಳಿದ ನಟಿಯ ಕೈ ಹಿಡಿದಿದ್ದಾನೆ. ಈ ದಿಢೀರ್ ಘಟನೆಯಿಂದ ನಟಿ ಮುಜುಗರಕ್ಕೊಳಗಾಗಿದ್ದಾರೆ.

    MORE
    GALLERIES

  • 57

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅದ್ಧೂರಿ ಕಂಬಳ ನಡೆಯುತ್ತಿದೆ. ಜಾತ್ರೆಯಂತೆ ಅದ್ಧೂರಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ನೆರೆಯ ಕೇರಳದಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

    MORE
    GALLERIES

  • 67

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ನಟಿ ಸಾನ್ಯಾ ಐಯ್ಯರ್ ಅವರು ಬಿಗ್​ಬಾಸ್ ಕನ್ನಡ ಒಟಿಟಿ ಹಾಗೂ ಬಿಗ್​ಬಾಸ್ ಸೀಸನ್ 9ರಲ್ಲಿ ಭಾಗವಹಿಸಿ ಹೆಚ್ಚು ಫೇಮಸ್ ಆಗಿದ್ದಾರೆ. ಇವರು ಕನ್ನಡ ಕಿರುತೆರೆಗೆ ಬಾಲನಟಿಯಾಗಿ ಎಂಟ್ರಿ ಕೊಟ್ಟರು.

    MORE
    GALLERIES

  • 77

    Sanya Iyer: ಕಂಬಳ ನೋಡಲು ಬಂದ ಸಾನ್ಯಾ ಐಯ್ಯರ್ ಕೈ ಹಿಡಿದೆಳೆದ ಅಭಿಮಾನಿ!

    ಈ ನಟಿ ಇತ್ತೀಚೆಗಷ್ಟೇ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇವರ ತಾಯಿಯೂ ಕಿರುತೆರೆ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

    MORE
    GALLERIES