ನೀವು ಹಾಗೂ ನಿಮ್ಮ ಕುಟುಂಬ ಕಾಶ್ಮೀರದ ಮೂಲದವರು. ಅಲ್ಲಿಂದ ಬಂದಿರುವಾಗ ಶಾರುಖ್ ಎಂಬ ಹೆಸರಿಗೆ 'ಖಾನ್' ಅನ್ನು ಏಕೆ ಸೇರಿಸುತ್ತೀರಿ ಎಂದು ವ್ಯಕ್ತಿಯೊಬ್ಬರು ಕೇಳಿದ್ದರು. ಇದಕ್ಕೆ ಉತ್ತರಿಸಿ ಇಡೀ ಪ್ರಪಂಚವೇ ನನ್ನ ಕುಟುಂಬ. ಕುಟುಂಬ ನಿಮಗೆ ಹೆಸರು ನೀಡುವುದಿಲ್ಲ. ನೀವು ಮಾಡುವ ಕೆಲಸ ನಿಮಗೆ ಹೆಸರು ನೀಡುತ್ತದೆ. ಇಂತಹ ಸಣ್ಣ ವಿಷಯಗಳಲ್ಲಿ ಸಿಕ್ಕಿಕೊಂಡು ಸಮಯ ಹಾಳು ಮಾಡಬೇಡಿ ಎಂದಿದ್ದಾರೆ.