Brahmanandam: ವೈರಲ್​ ಆಗುತ್ತಿದೆ ಖ್ಯಾತ ಹಾಸ್ಯನಟ ಬಿಡಿಸಿದ ಶ್ರೀರಾಮ-ಹನುಮನ​ ಚಿತ್ರ..!

ಸಾವಿರಾರು ಸಿನಿಮಾಗಳಲ್ಲಿ ತಮ್ಮಅಭಿನಯದ ಮೂಲಕ ರಂಜಿಸಿರುವ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ. ಟಾಲಿವುಡ್​ನ ಖ್ಯಾತ ಹಾಸ್ಯ ನಟ ಸ್ಯಾಂಡಲ್​ವುಡ್​ನಲ್ಲೂ ನಟಿಸಿದ್ದಾರೆ. ಈ ನಟ ಬಹುಮುಖ ಪ್ರತಿಭೆ. ಇವರು ಬಿಡಿಸಿರುವ ರಾಮ ಹಾಗೂ ಹನುಮನ ಚಿತ್ರ ಈಗ ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಟ್ವಿಟರ್​-ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ)

First published: