K V Anand Passes Away: ಕಾಲಿವುಡ್ನ ಖ್ಯಾತ ನಿರ್ದೇಶಕ ಕೆ ವಿ ಆನಂದ್ ಇನ್ನಿಲ್ಲ..!
ತಮಿಳು ಸಿನಿರಂಗದ ಖ್ಯಾತ ನಿರ್ದೇಶಕ ಹಾಗೂ ಸಿನಿಮಾಟೋಗ್ರಾಫರ್ ಕೆ.ವಿ. ಆನಂದ್ ನಿಧನರಾಗಿದ್ದಾರೆ. ಇಂದು 54 ವರ್ಷದ ನಿರ್ದೇಶಕ ಇಂದು ಅಂದರೆ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್)