ಖ್ಯಾತ ಸೆಲೆಬ್ರಿಟಿಗಳ ಅಮ್ಮಂದಿರ ಅಪರೂಪದ ಫೋಟೋಗಳು

ಕಣ್ಣೆದುರಿರುವ ದೇವರು ಅಂದರೆ ಅಮ್ಮ. ದೇವರು ಎಲ್ಲ ಕಡೆ ಇರಲು ಆಗುವುದಿಲ್ಲ ಅಂತ ಅಮ್ಮನನ್ನು ಸೃಷ್ಟಿಸಿದ್ದಾನೆ ಎನ್ನಲಾಗುತ್ತದೆ. ಅಮ್ಮ ಎಲ್ಲರಿಗೂ ಅಮ್ಮನೆ. ಅಮ್ಮನಿಗೆ ಜಾತಿ, ಮತ, ಸಿರಿತನದ ಭೇದವಿಲ್ಲ. ಇಂತಹ ನಿಸ್ವಾರ್ಥಿ ಜೀವಕ್ಕೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ತಾಯಿಯ ಋಣ ತೀರಿಸಲಾಗದು. ಹೀಗೆ ತಾಯಿಯನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ಸೆಲೆಬ್ರಿಟಿಗಳು ತಮ್ಮ ಅಮ್ಮಂದಿರ ಕಳೆದ ಅಪರೂಪದ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.

First published: