Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

Kiara Advani Bold Photo: ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮದುವೆ ಬಳಿಕ ಕಿಯಾರಾ ಸಖತ್ ಸುದ್ದಿಯಲ್ಲಿದ್ದಾರೆ. ಗ್ಲಾಮರ್ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ನಟಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಕಿಯಾರಾ ಹೊಸ ಫೋಟೋಗಳು ವೈರಲ್ ಆಗಿದೆ.

First published:

 • 18

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

    ಕಿಯಾರಾ ಅಡ್ವಾಣಿ ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಕಿಯಾರಾ ಉತ್ತರ ಮತ್ತು ದಕ್ಷಿಣದ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದ್ದು, ಅಪಾರ ಫಾಲೋವರ್ಸ್ ಹೊಂದಿದ್ದಾರೆ.

  MORE
  GALLERIES

 • 28

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಕಿಯಾರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅನೇಕ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ಬಾಲಿವುಡ್ ಬ್ಯೂಟಿ ಕಿಯಾರಾ ಅವರ ನ್ಯೂಡ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  MORE
  GALLERIES

 • 38

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಖ್ಯಾತ ಬಾಲಿವುಡ್ ಛಾಯಾಗ್ರಾಹಕ ದಾಬೂ ರತ್ನಾನಿ ಈ ನಗ್ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು, ಕಿಯಾರಾ ದಬೂ ರತ್ನಾನಿಯ ಕ್ಯಾಲೆಂಡರ್ ಫೋಟೋಶೂಟ್​ಗೆ ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 48

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಕಿಯಾರಾ ಎಲೆಯಿಂದ ಮೈ ಮುಚ್ಚಿಕೊಂಡಿದ್ದು , ದಾಬೂ ರತ್ನಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ.

  MORE
  GALLERIES

 • 58

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಕಿಯಾರಾ ಇತ್ತೀಚಿಗಷ್ಟೆ ವಿವಾಹವಾಗಿದ್ದಾರೆ. ಇದೀಗ ದಾಬೂ ರತ್ನಾನಿ ಈ ನಗ್ನ ಚಿತ್ರಗಳನ್ನು ಹಂಚಿಕೊಂಡಿದ್ದು, ಆನ್​ಲೈನ್​ನಲ್ಲಿ ಸಖತ್ ವೈರಲ್ ಆಗಿದೆ. ಟಾಪ್​ ಲೆಸ್ ಆಗಿ ಕಾಣಿಸಿಕೊಂಡಿರುವ ಕಿಯಾರಾ ಅವರ ಫೋಟೋಗಳನ್ನು ಮುಂಬೈನ ಹೋಟೆಲ್​ನಲ್ಲಿ ತೆಗೆಯಲಾಗಿದೆ ಎಂದು ಹೇಳಿದ್ದಾರೆ.

  MORE
  GALLERIES

 • 68

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಕಿಯಾರಾ ಅಡ್ವಾಣಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಫೆಬ್ರವರಿ 7ರಂದು ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾದರು. ರಾಜಸ್ಥಾನದ ಜೈಸಲ್ಮೇರ್​ನಲ್ಲಿರುವ ಸೂರ್ಯಗಢ ಅರಮನೆಯು ಈ ಅದ್ಧೂರಿ ಸಮಾರಂಭಕ್ಕೆ ವೇದಿಕೆಯಾಗಿತ್ತು.

  MORE
  GALLERIES

 • 78

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಲಸ್ಟ್ ಸ್ಟೋರೀಸ್ ವೆಬ್ ಸೀರಿಸ್ ಶೂಟಿಂಗ್ ಮುಗಿದ ನಂತರ ಯೂನಿಟ್ ಆಯೋಜಿಸಿದ್ದ ಪಾರ್ಟಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕಿಯಾರಾ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಆಗ ಶುರುವಾದ ಪರಿಚಯ ಶೇರ್ಷಾ ಸಿನಿಮಾ ಸೆಟ್ಗಳಲ್ಲಿ ಪ್ರೀತಿಗೆ ತಿರುಗಿದೆ. 5 ವರ್ಷಗಳಿಂದ ಪ್ರೀತಿಸುತ್ತಿದ್ದ ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆಯಾದರು.

  MORE
  GALLERIES

 • 88

  Kiara Advani: ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ! ನಟಿಯ ಅರೆಬೆತ್ತಲೆ ಫೋಟೋ ಹರಿಬಿಟ್ಟವರು ಯಾರು?

  ಕಿಯಾರಾ ಅಡ್ವಾಣಿ ಬಾಲಿವುಡ್ನಲ್ಲಿ ಮಿಂಚುತ್ತಿರುವಾಗಲೇ ಟಾಲಿವುಡ್ನಲ್ಲಿ ಭರತ್ ಅನೆ ನೇನು ಮತ್ತು ವಿನಯ ವಿಧೇಯ ರಾಮ ಚಿತ್ರದ ಮೂಲಕ ಕ್ರೇಜ್ ಸೃಷ್ಟಿಸಿದರು. ಮತ್ತೆ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಈಗ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  MORE
  GALLERIES