Ananya Panday: ಅನನ್ಯಾ ಪಾಂಡೆ... ನೀ ಏಕೆ ಇಷ್ಟು ಚೆಂದ ಕಾಣ್ತೀಯಾ ಎಂದ ಬಾಲಿವುಡ್ ಫಿಲ್ಮ್​ ಮೇಕರ್​..!

Ananya Panday Hot Photos: ಬಾಲಿವುಡ್​ ನಟ ಚಂಕಿ ಪಾಂಡೆ ಅವರ ಮಗಳು ಅನನ್ಯಾ ಪಾಂಡೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ವಿಜಯ್​ ದೇವರಕೊಂಡ ಜೊತೆ ಲೈಗರ್​ ಸಿನಿಮಾದ ಮೂಲಕ ಮೊದಲ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೈಗರ್​ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಇನ್ನು ಅನನ್ಯಾ ಪಾಂಡೆಯ ಲೆಟೆಸ್ಟ್ ಫೋಟೋ ನೋಡಿದ ಬಾಲಿವುಡ್​ನ ಖ್ಯಾತ ಫಿಲ್ಮ್​ ಮೇಕರ್​ ನೀ ಏಕೆ ಇಷ್ಟು ಚೆನ್ನಾಗಿ ಕಾಣುತ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಅನನ್ಯಾ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: