ಇವರೆಗೂ ಇವರು 20ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ `ಸಂಗಮ',`ಶಿವಲಿಂಗ' `ಗೌಡ್ರು ಹೋಟೆಲ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ದಿ ಬಾಡಿ ಚಿತ್ರದ ಮೂಲಕ ಅವರು ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. 2019 ರಲ್ಲಿ, ಅವರು ತಮಿಳು ಚಿತ್ರ ಕಾಂಚನಾ 3 ನಲ್ಲಿ ಕಾಣಿಸಿಕೊಂಡರು, ಇದು ವರ್ಷದ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರಗಳಲ್ಲಿ ಒಂದಾಗಿದೆ.