Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

ನಟಿ ಹಾಗೂ ಪ್ರಸಿದ್ಧ ನೃತ್ಯಗಾರ್ತಿ ಒಬ್ಬರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವೆಂಟ್​ ಒಂದರಲ್ಲಿ ಭಾಗವಹಿಸಿದ್ದ ವೇಳೆ ಬಟ್ಟೆ ಬದಲಿಸುವಾಗ ಅಪರಿಚಿತ ವ್ಯಕ್ತಿಯೊಬ್ಬ ವಿಡಿಯೋ ರೆಕಾರ್ಡ್​ ಮಾಡಿ ವೈರಲ್ ಮಾಡಿದ್ದಾನೆ!

First published:

  • 17

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಜನಪ್ರಿಯ ಲಾವಣಿ ನೃತ್ಯಗಾರ್ತಿ ಗೌತಮಿ ಪಾಟೀಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದುರದೃಷ್ಟವಶಾತ್ ಈ ಬಾರಿ ಒಳ್ಳೆಯ ಕಾರಣದಿಂದಲ್ಲ. ಖ್ಯಾತ ಡ್ಯಾನ್ಸರ್​ ಖಾಸಗಿ ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಮತ್ತು ವ್ಯಾಪಕವಾಗಿ ವೈರಲ್​ ಆಗಿದೆ.

    MORE
    GALLERIES

  • 27

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಮರಾಠಿ ನಟಿ ಹಾಗೂ ಪ್ರಸಿದ್ಧ ಲಾವಣಿ ನೃತ್ಯಗಾರ್ತಿ ಗೌತಮಿ ಪಾಟೀಲ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವೆಂಟ್​ ವೊಂದರಲ್ಲಿ ಭಾಗವಹಿಸಿದ್ದ ವೇಳೆ ಬಟ್ಟೆ ಬದಲಿಸುವಾಗ ಅಪರಿಚಿತ ವ್ಯಕ್ತಿಯೊಬ್ಬ ವಿಡಿಯೋ ರೆಕಾರ್ಡ್​ ಮಾಡಿ ವೈರಲ್ ಮಾಡಿದ್ದಾನೆ. ಈ ಬಗ್ಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    MORE
    GALLERIES

  • 37

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಖ್ಯಾತ ನಟಿಯ ವಿಡಿಯೋ ವೈರಲ್ ಮಾಡಿರುವುದರಿಂದ ಆಕೆ ತಂಡದ ಸದಸ್ಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-ಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

    MORE
    GALLERIES

  • 47

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳನ್ನು ತಡೆಗಟ್ಟಲು ತೆಗೆದುಕೊಳ್ಳುವ ಕ್ರಮಗಳನ್ನು ಘೋಷಿಸಬೇಕೆಂದು ಪೊಲೀಸರಿಗೆ ಸೂಚಿಸಿದ್ದಾರೆ.

    MORE
    GALLERIES

  • 57

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ 3 ತಿಂಗಳ ಹಿಂದಿನದು ಎಂದು ತಿಳಿದುಬಂದಿದೆ. ಸಾಂಗ್ಲಿಯ ಬೆಡಗ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ರೆಕಾರ್ಡ್ ಮಾಡಲಾಗಿದೆ.

    MORE
    GALLERIES

  • 67

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಇದೇ ವರ್ಷ ಜನವರಿಯಲ್ಲಿ ಗೌತಮಿ ಪಾಟೀಲ್ ವ್ಯಕ್ತಿಯೊಬ್ಬನಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರೀ ಜನಸಂದಣಿಯ ನಡುವೆ ಆ ವ್ಯಕ್ತಿ ನೃತ್ಯಗಾರ್ತಿಗೆ ಕಿರುಕುಳ ನೀಡಲು ಯತ್ನಿಸಿದ್ದು, ಈ ವೇಳೆ ಗೌತಮಿ ಆ ವ್ಯಕ್ತಿಯನ್ನು ಹಿಡಿದು ಥಳಿಸಿದ್ದರು.

    MORE
    GALLERIES

  • 77

    Actress Video: ಮಾದಕ ನಟಿಯ ಖಾಸಗಿ ವಿಡಿಯೋ ಲೀಕ್! ಎಂಎಂಎಸ್‌ ನೋಡಿ ಅಭಿಮಾನಿಗಳೇ ಶಾಕ್!

    ಧುಲೆಯ 26 ವರ್ಷದ ಲಾವಣಿ ನೃತ್ಯಗಾರ್ತಿ ಅನೇಕ ಅದ್ಭುತ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧರಾಗಿದ್ದಾರೆ. ಹಾಗೆಯೇ ಈ ಹಿಂದೆ ತನ್ನ ಮಾದಕ ನೃತ್ಯ ಪ್ರದರ್ಶನದಿಂದಾಗಿಯೂ ಸುದ್ದಿಯಾಗಿದ್ದರು.

    MORE
    GALLERIES