ಮೃತ ಮಗನ ಪೋಟೋ ಜೊತೆ ಯುವರತ್ನ ಚಲನಚಿತ್ರ ವೀಕ್ಟಿಸಿದ ಕುಟುಂಬ

ಮೈಸೂರಿನ ಕುಟುಂಬವೊಂದು ತಮ್ಮ ಮೃತ ಮಗನ ಚಿತ್ರದೊಂದಿಗೆ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ವೀಕ್ಷಿಸಿದೆ. ಹರಿಕೃಷ್ಣನ್ ಎನ್ನುವ ಬಾಲಕ 3 ತಿಂಗಳ ಹಿಂದೆ ಈಜಲು ಹೋದಾಗ ಮುಳುಗಿ ಸತ್ತಿದ್ದರು. ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ ಆತ ಯುವರತ್ನ ಸಿನಿಮಾಗಾಗಿ ಕಾಯುತ್ತಿದ್ದ. ಮಗನ ಆಸೆಯಂತೆ ಆತನ ಹೆಸರಲ್ಲೂ ಒಂದು ಟಿಕೆಟ್ ಖರೀದಿಸಿ ತಂದೆ, ತಾಯಿ ಮತ್ತು ಅಣ್ಣ ಮೈಸೂರಿನ ಡಿಆರ್​ಸಿ ಮಲ್ಟಿಪ್ಲೆಕ್ಸ್​ನಲ್ಲಿ ಯುವರತ್ನ ಸಿನಿಮಾ ವೀಕ್ಷಿಸಿದ್ದಾರೆ.

First published: