Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

ಶಾಕುಂತಲಂ ಸಿನಿಮಾ ಪ್ರಚಾರದಲ್ಲಿ ಸ್ಯಾಮ್ ಬ್ಯುಸಿ ಆಗಿದ್ದಾರೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಮಾತಾಡಿದ ಸಮಂತಾ, ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್​ಗೆ ಡ್ಯಾನ್ಸ್ ಮಾಡ್ಬೇಡ ಎಂದು ಮನೆಯವರು ವಿರೋಧಿಸಿದ್ರು ಎಂದು ಹೇಳಿದ್ದಾರೆ.

First published:

  • 17

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ನಾಗ ಚೈತನ್ಯ ಬಗ್ಗೆ ಕೂಡ ಸಂದರ್ಶನದಲ್ಲಿ ನಟಿ ಸಮಂತಾ ಮಾತಾಡಿದ್ದಾರೆ. ನಾಗ ಚೈತನ್ಯ ಅವರೊಂದಿಗಿನ ನನ್ನ ಮದುವೆ ವಿಚಾರದಲ್ಲಿ ನಾನು 100 ಪರ್ಸೆಂಟ್ ನೀಡಿದ್ದೇನೆ. ಆದರೆ ಅದು ಸರಿಯಾಗಿ ಕೆಲಸ ಮಾಡಲಿಲ್ಲ. ಕೆಲ ಕಾರಣಗಳಿಂದ ವಿಚ್ಛೇದನವಾಯ್ತು ಎಂದಿದ್ದಾರೆ.

    MORE
    GALLERIES

  • 27

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ಅಲ್ಲು ಅರ್ಜುನ್  ನಟಿಸಿದ, ಸುಕುಮಾರ್ ನಿರ್ದೇಶನದ ಪುಷ್ಪ ದಿ ರೈಸ್ ಚಿತ್ರದ ದೊಡ್ಡ ಯಶಸ್ಸು ಕಂಡಿತು. ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಸಮಂತಾ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದ 'ಊ ಅಂಟಾವ' ಹಾಡು ಭಾರತದಾದ್ಯಂತ ಹಿಟ್ ಆಗಿತ್ತು.

    MORE
    GALLERIES

  • 37

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ಹಾಡಿನಲ್ಲಿ ಸಮಂತಾ ಡ್ಯಾನ್ಸ್ ಬಗ್ಗೆ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಮಂತಾ ಈ ಹಾಡಿಗೆ ಡ್ಯಾನ್ಸ್ ಮಾಡಲು ಅನೇಕರನ್ನು ಎದುರು ಹಾಕಿಕೊಂಡಿದ್ದರಂತೆ. ತನ್ನ ಜೀವನ ಅತ್ಯಂತ ಕಷ್ಟದ ಘಟ್ಟದಲ್ಲಿದ್ದಾಗ ಪುಷ್ಪ ಚಿತ್ರದ ಈ ಹಾಡಿಗೆ ನಾನು ಓಕೆ ಹೇಳಿದೆ ಎಂದು ಸಮಂತಾ ಹೇಳಿದ್ದಾರೆ.

    MORE
    GALLERIES

  • 47

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ತಮ್ಮ ಹೊಸ ಚಿತ್ರ ಶಾಕುಂತಲಂ ಪ್ರಚಾರದ ಸಂದರ್ಭದಲ್ಲಿ ನಟಿ ಹೀಗೆ ಹೇಳಿದ್ದಾರೆ. ನಾಗ ಚೈತನ್ಯಗೆ ವಿಚ್ಛೇದನ ನೀಡುವ ಹಂತದಲ್ಲಿದ್ದಾಗ ಪುಷ್ಪ ಚಿತ್ರದಲ್ಲಿ ಐಟಂ ಸಾಂಗಿಗೆ ಡ್ಯಾನ್ಸ್ ಮಾಡುವಂತೆ ಫೋನ್ ಬಂದಿತ್ತು ಎಂದಿದ್ದಾರೆ.

    MORE
    GALLERIES

  • 57

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆಗುವ ಘೋಷಣೆ ಮಾಡಿದ ಬಳಿಕ ಮನೆಯವರು ಪುಷ್ಪ ಚಿತ್ರದ ಹಾಡಿನ ಸೀಕ್ವೆನ್ಸ್ ಮಾಡದಂತೆ ಹೇಳಿದ್ರು. ವಿಚ್ಛೇದನದ ಟೈಮ್​ನಲ್ಲಿ ನಾನು ಐಟಂ ಡ್ಯಾನ್ಸ್ ಮಾಡುವುದು ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ.

    MORE
    GALLERIES

  • 67

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ವಿಚ್ಛೇದನದ ನಂತರ ಮನೆಯಲ್ಲೇ ಇರಲು ಹೇಳಿದ್ದರು. ಸವಾಲುಗಳನ್ನು ಮೆಟ್ಟಿ ನಿಲ್ಲಲು ಪ್ರೋತ್ಸಾಹಿಸಿದ ಸ್ನೇಹಿತರು ಕೂಡ ಆ ಹಾಡಿನಿಂದ ನನ್ನನ್ನು ದೂರವಿಡಲು ಪ್ರಯತ್ನಿಸಿದರು. ಆದರೆ ಈ ಸಾಂಗ್ ಮಾಡಬೇಕು ಎಂಬುದು ನನ್ನ ನಿಲುವಾಗಿತ್ತು. ನಾನು ಯಾಕೆ ಮಾಡಬಾರದು ಎಂಬುದೇ ಆಗಿನ ನನ್ನ ಯೋಚನೆ ಆಗಿತ್ತು ಎಂದು ಸಮಂತಾ ಹೇಳಿದ್ದಾರೆ.

    MORE
    GALLERIES

  • 77

    Samantha: ಐಟಂ ಸಾಂಗ್ ಮಾಡ್ಬೇಡ ಎಂದಿದ್ರು ಮನೆಯವರು! ವಿಚ್ಛೇದನಕ್ಕೆ ಇದೇ ಕಾರಣವಾಯ್ತಾ? ಸಮಂತಾ ಹೇಳಿದ್ದೇನು?

    ನಾನು ಪುಷ್ಪ ಸಿನಿಮಾದ ಊ ಅಂಟವಾ ಹಾಡಿಗೆ ಡ್ಯಾನ್ಸ್ ಮಾಡಿದೆ. ಹಾಡು ಕೂಡ ಸೂಪರ್ ಹಿಟ್ ಆಗಿಗೆ. ನನಗೆ ಯಾವತ್ತೂ ಇದು ತಪ್ಪು ಅನಿಸಲಿಲ್ಲ. ಹಾಗಾಗಿ ನನಗೆ ತಪ್ಪಿತಸ್ಥ ಭಾವನೆ ಇಲ್ಲ ಎಂದು ಸಮಂತಾ ಹೇಳಿದ್ದಾರೆ.

    MORE
    GALLERIES