Wedding Gifts: ರಣಬೀರ್ ಮದುವೆಗೆ ಮಾಜಿ ಗರ್ಲ್​ಫ್ರೆಂಡ್ಸ್ ಕೊಟ್ರು ದುಬಾರಿ ಉಡುಗೊರೆ, ಲಕ್ಷದಿಂದ ಕೋಟಿ ತನಕ, ಏನೇನ್ ಗಿಫ್ಟ್ ಸಿಕ್ತು?

Ranbir Kapoor and Alia Bhatt Gift list: ಕಪೂರ್ ಮತ್ತು ಭಟ್ ಕುಟುಂಬದ ಮಕ್ಕಳ ಮದುವೆ ನಡೆದಿದೆ. ಕಾರಿನಿಂದ ಹಿಡಿದು ವಜ್ರದ ನೆಕ್ಲೇಸ್ ತನಕ ಮದುವೆಯಲ್ಲಿ ಆಲಿಯಾ-ರಣಬೀರ್ ಉಡುಗೊರೆಯನ್ನು ಪಡೆದರು. 'ರಾಲಿಯಾ' ಮದುವೆಯಲ್ಲಿ ಬಂದ ಉಡುಗೊರೆ ಏನೇನಿದೆ ಗೊತ್ತಾ? ರಣಬೀರ್ ಎಕ್ಸ್ ಗರ್ಲ್​ಫ್ರೆಂಡ್ಸ್ ದೀಪಿಕಾ ಹಾಗೂ ಕತ್ರೀನಾ ಕೂಡಾ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ

First published: