PHOTOS: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾದ ಅಪರೂಪದ ಚಿತ್ರಗಳು..!
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾದ ಚಿತ್ರತಂಡ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಶ್ ಕೈಯಲ್ಲಿ ಮಧ್ಯದ ಬಾಟಲಿ ಹಿಡಿದಿರುವ ಯಶ್ ಲುಕ್ ಅಭಿಮಾನಿಗಳನ್ನು ಮತ್ತೆ 50ರ ದಶಕಕ್ಕೆ ಕರೆದೊಯ್ಯಲಿದೆ. ಈ ಸಿನಿಮಾದ ಕೆಲವು ಚಿತ್ರಗಳು ನಿಮಗಾಗಿ.