PHOTOS: 'ಏಕ್​ ಲವ್​ ಯಾ'ನಾಗಿ ರಾಣಾ: ತಮ್ಮನ ಎಂಟ್ರಿಗೆ ವೇದಿಕೆ ಹಾಕಿಕೊಟ್ಟ ರಕ್ಷಿತಾ ಪ್ರೇಮ್​..!

ರಕ್ಷಿತಾ ತಮ್ಮ ರಾಣಾರನ್ನು ನಾಯಕರಾಗಿ ಚಂದನವನಕ್ಕೆ ಪರಿಚಯಿಸಲು ಪ್ರೇಮ್​ ಒಂದು ವೇದಿಕೆ ಸಜ್ಜು ಮಾಡಿಕೊಂಡಿದ್ದಾರೆ. 'ಏಕ್​ ವಲ್​ ಯಾ' ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡುತ್ತಿದ್ದು ರಾಣಾರ ಫಸ್ಟ್​ಲುಕ್​ ಅನ್ನು ಇತ್ತೀಚೆಗೆ ಕಾರ್ಯಕ್ರಮ ಮಾಡುವ ಮೂಲಕ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮ ಹಾಗೂ ಸಿನಿಮಾದ ಪೋಸ್ಟರ್​ನ ಕೆಲವು ಚಿತ್ರಗಳು ಇಲ್ಲಿವೆ.

  • News18
  • |
First published: