Pailwaan Movie: 'ಪೈಲ್ವಾನ'ನ ಅಖಾಡ ಹೇಗಿದೆ ಗೊತ್ತಾ: ಸಿನಿಮಾ ಸೆಟ್​ನ ಕೆಲವು ಚಿತ್ರಗಳು ನಿಮಗಾಗಿ..!

Pailwaan Movie: ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ'. ಮೊನ್ನೆಯಷ್ಟೆ ಅಂದರೆ ಜೂನ್​ 4ರಂದು ಸಂಜೆ ಬಾಕ್ಸಿಂಗ್​ ಪೋಸ್ಟರ್​ ಬಿಡುಗಡೆ ಮಾಡಿತ್ತು ಚಿತ್ರತಂಡ. ಈಗ ಇದೇ ಸಿನಿಮಾದ ಸೆಟ್​ ಹಾಗೂ ಅಲ್ಲಿನ ಕೆಲ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಪೈಲ್ವಾನ್​ ಟ್ವಿಟರ್​ ಖಾತೆ)

  • News18
  • |
First published: