ಜನಪ್ರಿಯ ‘ಪ್ಲೇಬಾಯ್‘ ಮಾಡೆಲ್ ಕೊಲೆ; ಮನೆಯ ಬೆಡ್ ರೂಂನಲ್ಲಿ ಹೆಣವಾಗಿದ್ದಳು ಈ ಸುಂದರಿ!
Christina Carlin Kraft: ಆಕೆಯ ಸಾವಿಗೂ ಕೆಲ ದಿನಗಳ ಮುನ್ನ ಪೊಲೀಸರಿಗೆ ಕರೆ ಮಾಡಿದ್ದಳು. ‘ಯಾರೋ ನನ್ನ ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಪೊಲೀಸರಿಗೆ ದೂರು ನೀಡಿದ್ದರು
ಹಾಲಿವುಡ್ನ ಜನಪ್ರಿಯ ಪ್ಲೇಬಾಯ್ ಮ್ಯಾಗಜಿನ್ ಮಾಡೆಲ್ ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಸಾವನಪ್ಪಿದ್ದಾರೆ.
2/ 12
ಸ್ಟೈಲೀಶ್ ಲುಕ್, ಮಾದಕ ಮೈಮಾಟದಿಂದ ಹಾಲಿವುಡ್ನಲ್ಲಿ ಮನೆ ಮಾತಾಗಿದ್ದ ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಅಮೆರಿಕಾದ ಪೆನೆಸ್ಲೀವಿಯಾದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
3/ 12
ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಯಾರು ಗೊತ್ತಾ?
4/ 12
36 ವರ್ಷದ ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಮಾಜಿ ಎಕ್ಸ್ ಪ್ಲೇಬಾಯ್ ಮ್ಯಾಗಜಿನ್ನಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ಇವರ ಸ್ಟೈಲೀಶ್ ಲುಕ್ ಹಾಗೂ ಫ್ಯಾಷನ್ ಮೇಲಿದ್ದ ಕಾಳಜಿಯು ಅನೇಕರನ್ನು ನಿದ್ದೆಗೆಡಿಸುವಂತೆ ಮಾಡಿತ್ತು.
5/ 12
ಪ್ಲೇಬಾಯ್ ಮುಖಪುಟದಲ್ಲಿ ಬಿತ್ತರವಾಗುತ್ತಿದ್ದ ಇವರ ಫೋಟೋಗಳು ಆಕರ್ಷಕ ಕೇಂದ್ರಬಿಂದುವಾಗಿತ್ತು.
6/ 12
ಪೆನಿಸ್ಲೇವಿಯಾದ ಮನೆಯಲ್ಲಿನ ಬೆಡ್ ರೂಮಿನಲ್ಲಿ ಕ್ರಿಸ್ಟೀನಾ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೋಲಿಸರು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದರು.
7/ 12
ಒಂದು ವಾರಗಳ ಹಿಂದೆ ಪೊಲೀಸರು ಆಕೆಯ ಮನೆಯ ಭೇಟಿ ನೀಡಿದಾಗ ಬೆಡ್ ರೂಮಿನಲ್ಲಿ ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಶವ ಸಿಕ್ಕಿದೆ.
8/ 12
ಆಕೆಯ ಸಾವಿಗೂ ಕೆಲ ದಿನಗಳ ಮುನ್ನ ಪೊಲೀಸರಿಗೆ ಕರೆ ಮಾಡಿದ್ದಳು. ‘ಯಾರೋ ನನ್ನ ಮನೆಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಕ್ರಿಸ್ಟೀನಾ ಕಾರ್ಲಿನ್ ಕ್ರಾಫ್ಟ್ ಪೊಲೀಸರಿಗೆ ದೂರು ನೀಡಿದ್ದರು
9/ 12
ಇದಾದ ಕೆಲವೇ ದಿನಗಳ ನಂತರ ಕ್ರಿಸ್ಟೀನಾ ಕೊಲೆಯಾಗಿದ್ದಾರೆ. ಅಗಸ್ಟ್ 22 ರಂದು ಕ್ರಿಸ್ಟೀನಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
10/ 12
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಿಸ್ಟೀನಾ ಸಾವಿಗೆ ಕಾರಣವಾದ ಆರೋಪಿಯನ್ನು ಬಂಧಿಸಿದ್ದಾರೆ.
11/ 12
30 ವರ್ಷದ ಜೊನಾಥನ್ ವೆಸ್ಲಿ ಹ್ಯಾರಿಸ್ ಹೆಸರಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಸ್ಟೀನಾ ವಾಸವಿದ್ದ ಮನೆಯಲ್ಲಿನ ಸಿಸಿ ಟಿವಿಯನ್ನು ಚೆಕ್ ಮಾಡಿದಾಗ ಜೊನಾಥನ್ ವೆಸ್ಲಿ ಹ್ಯಾರಿಸ್ ಆಕೆಯ ಮನೆಗೆ ಭೇಟಿ ನೀಡಿದ್ದ ಚಿತ್ರಗಳು ಸಿಕ್ಕಿವೆ.
12/ 12
ಈ ಸುಳಿವನ್ನು ಹಿಡಿದುಕೊಂಡು ಪೊಲೀಸರು ಆರೋಪಿ ಜೊನಾಥನ್ ವೆಸ್ಲಿ ಹ್ಯಾರಿಸ್ನನ್ನು ಬಂಧಿಸಿದ್ದಾರೆ.