Raashi Khanna: ಪಾಪ ರಾಶಿ ಖನ್ನಾ, ಯಾಕೋ ಟೈಮ್ ಸರಿಯಿಲ್ವಂತೆ! ನೀವು ಪೂಜಾ ಹೆಗ್ಡೆಗೆ ಬಾಸ್​ ಅಂತ ಟ್ರೋಲ್​​

Raashi Khanna : ಮೊನೆಯಷ್ಟೇ ಬಿಡುಗಡೆಯಾದ ರಾಶಿ ಖನ್ನಾ ಅಭಿನಯದ ಪಕ್ಕಾ ಕಮರ್ಷಿಯಲ್​ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡ್ತಿಲ್ಲ. ನಾಗಚೈತನ್ಯ ಜೊತೆ ಥ್ಯಾಂಕ್ಯೂ ಸಿನಿಮಾದಲ್ಲೂ ನಟಿಸಿದ್ದಾರೆ. ಈಗ  ಆ  ಸಿನಿಮಾದತ್ತ ಎಲ್ಲರ ಕಣ್ಣು ನೆಟ್ಟಿದೆ.

First published: