HBD Mahesh Babu: 16 ವರ್ಷವಾದರೂ ಕಡಿಮೆಯಾಗದ ಪೋಕಿರಿ ಪವರ್! ಮಹೇಶ್ ಬಾಬು ಸಿನಿಮಾ ಸೂಪರೋ ಸೂಪರ್

ಮೊದಲೆಲ್ಲ ಸಿನಿಮಾಗಳು ರಿಲೀಸ್ ಆಗಿ 100 ದಿನ ಓಡಿದ್ರೆ ಗ್ರೇಟ್ ಎನ್ನುವಂತಾಗಿತ್ತು. ಕೆಲವು ಸಿನಿಮಾಗಳು ರಿಪೀಟ್ ರನ್ನಲ್ಲಿ 100 ದಿನಗಳಿಗಿಂತ ಹೆಚ್ಚು ಓಡಿದ ಉದಾಹರಮೆಯೂ ಇದೆ. ಆದರೆ ಇತ್ತೀಚೆಗೆ ಸಿನಿಮಾವೊಂದು ಬಿಡುಗಡೆಯಾಗಿ ಒಂದು ತಿಂಗಳಾದರೂ ಥಿಯೇಟರ್‌ನಲ್ಲಿ ನಿಲ್ಲುತ್ತಿಲ್ಲ. ಹೀಗಿರುವಾಗ ಮಹೇಶ್ ಬಾಬು ಅವರ ಸಾರ್ವಕಾಲಿಕ ಹಿಟ್ ಚಿತ್ರ ಪೋಕಿರಿ ಮಹೇಶ್ ಬಾಬು ಹುಟ್ಟುಹಬ್ಬವಾದ ಇಂದು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

First published: