Esha Gupta: ಆ ಒಂದು ಇಂಜೆಕ್ಷನ್​ನಿಂದ ಮೈ ಬಣ್ಣಾನೇ ಬದಲಾಗುತ್ತಂತೆ! ಶಾಕಿಂಗ್​ ಹೇಳಿಕೆ ಕೊಟ್ಟ ಬಾಲಿವುಡ್​ ನಟಿ

Esha Gupta: ವರದಿಯ ಪ್ರಕಾರ, ನಟಿಯರ ಮೇಲೆ ಉತ್ತಮವಾಗಿ ಕಾಣುವಂತೆ ಒತ್ತಡ ಹೇರಲಾಗುತ್ತದೆ ಎಂದು ಇಶಾ ಹೇಳಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ

First published: