Engineer’s Day 2021: ಓದಿದ್ದು ಇಂಜಿನಿಯರಿಂಗ್ ಆದ್ರು ಈ ನಟರಿಗೆ ಸಿನಿಮಾನೇ ಜೀವಾಳ!

Engineer’s Day 2021: ಇಂದು ವಿಶ್ವ ಇಂಜಿನಿಯರ್ಸ್​ ದಿನ. ಈ ಶುಭದಿನವನ್ನು ಮೈಸೂರಿನ ಮಹಾನ್​ ವಿಶ್ವೇಶ್ವರಯ್ಯನವರನ್ನು ಸ್ಮರಿಸಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸುತ್ತೇವೆ. ತೆರೆ ಮೇಲೆ ನಟಿಸುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ಚೆಲ್ಲುವ ಅನೇಕ ಕಲಾವಿರು ಇಂಜಿಯರಿಂಗ್​ ಪದವಿ ಪಡೆದಿದ್ದರು ಆ ಬಳಿಕ ಸಿನಿಮಾವನ್ನೇ ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡ ಹಲವು ನಟ-ನಟಿಯರು ಭಾರತದಲ್ಲಿದ್ದಾರೆ. ಈ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ..

First published: