Bollywood Celebrities: ಬಾಲಿವುಡ್​ಗೆ ಬೆಂಬಿಡದೇ ಕಾಡ್ತಿದೆ ಕೊರೋನಾ: ಇಂದು ಮತ್ತೆ ಮೂವರು ಸ್ಟಾರ್​​ಗಳಿಗೆ ಅಂಟಿದ ಸೋಂಕು!

ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಬಾಲಿವುಡ್ ತಾರೆಯರೂ ಇದರಿಂದ ಹೊರತಾಗಿಲ್ಲ. ಇತ್ತೀಚೆಗಷ್ಟೇ ಕರೀನಾ ಕಪೂರ್ (Kareena Kapoor) ಸೇರಿದಂತೆ ಹಲವರಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಇಂದು ಮತ್ತೆ ಮೂವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

First published: