ಸಂಕ್ರಾಂತಿಗೆ ಏಕ್​ ಲವ್​ ಯಾ ಸಿನಿಮಾದ ಮೊದಲ ಹಾಡಿನ ರಿಲೀಸ್​ ದಿನಾಂಕ ಪ್ರಕಟಿಸಿದ ಜೋಗಿ ಪ್ರೇಮ್​..!

Ek Love Ya: ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಬಹುತೇಕ ಸಿನಿಮಾಗಳು ಪೋಸ್ಟರ್​ ಜೊತೆಗೆ ಟೀಸರ್ ಹಾಗೂ ಟ್ರೇಲರ್ ರಿಲೀಸ್ ಮಾಡುತ್ತಿವೆ. ಅಂತೆಯೇ ನಿರ್ದೇಶಕ ಜೋಗಿ ಪ್ರೇಮ್​ ಸಹ ತಮ್ಮ ಏಕ್​ ಲವ್​ ಯಾ ಚಿತ್ರದ ಮೊದಲ ಹಾಡಿನ ರಿಲೀಸ್ ದಿನಾಂಕ ಪ್ರಕಟಿಸಿದ್ದಾರೆ. ಜೊತೆಗೆ ಸಿನಿಮಾದ ಹೊಸ ಪೋಸ್ಟರ್​ಗಳನ್ನೂ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರೇಮ್​ ಇನ್​ಸ್ಟಾಗ್ರಾಂ ಖಾತೆ)

First published: