ನಯನತಾರಾ: ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರ 2005ರಲ್ಲಿ ಮಲಯಾಳಂ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.. ನಯನತಾರಾ ತಂದೆ ವಾಯು ಸೇನೆಯ ಹಿರಿಯ ಅಧಿಕಾರಿ ಆಗಿದ್ದರಿಂದ ನಯನತಾರಾ ದೇಶದ ಹಲವಾರು ಕಡೆ ತಮ್ಮ ವಿದ್ಯಾಭ್ಯಾಸ ಮಾಡಿದ್ದಾರೆ.. ಅಲ್ಲದೆ ಇಂಗ್ಲಿಷ್ ಲಿಟ್ರೇಚರ್ ನಲ್ಲಿ ಸ್ನಾತಕೋತ್ತರ ಪದವಿಯನ್ನ ನಯನತಾರಾ ಪಡೆದಿದ್ದಾರೆ.