Dynamic Devaraj : ಡೈನಾಮಿಕ್ ಡಿಸೋಜಾ; ಉಸಿರೇ ಉಸಿರೇ ಚಿತ್ರಕ್ಕಾಗಿ ಬದಲಾದ ಡೈನಾಮಿಕ್ ಹೀರೋ ದೇವರಾಜ್

ಸ್ಯಾಂಡಲ್​ವುಡ್ ಡೈನಾಮಿಕ್ ಹೀರೋ ನಿರ್ದೇಶಕರ ಆಸೆಯಂತೆ ವಿಶೇಷ ಪಾತ್ರಗಳಿಗೆ ತಮ್ಮನ್ನ ತಾವು ಬದಲಿಸಿಕೊಳ್ಳುತ್ತಾರೆ. ಅದರಂತೆ ಉಸಿರೇ ಉಸಿರೇ ಚಿತ್ರಕ್ಕೆ ಕಂಪ್ಲೀಟ್ ಬದಲಾಗಿದ್ದಾರೆ.

First published: