ಸ್ಯಾಂಡಲ್​ವುಡ್​ ನಟ Duniya Vijay ತಂದೆ ರುದ್ರಪ್ಪ ನಿಧನ

ನಟ ದುನಿಯಾ ವಿಜಯ್ (Duniya Vijay)​ ಅವರ ತಂದೆ ರುದ್ರಪ್ಪ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಪ್ಪ (Rudrappa) ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. (ಚಿತ್ರಗಳು ಕೃಪೆ: ದುನಿಯಾ ವಿಜಯ್​ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​)

First published: