Duniya Suri Fake Account: ಫೇಕ್ ಅಕೌಂಟ್! ಸೈಬರ್ ಕ್ರೈಂಗೆ ದೂರು ಕೊಟ್ಟ ನಿರ್ದೇಶಕ ದುನಿಯಾ ಸೂರಿ

ಸೆಲೆಬ್ರಿಟಿಗಳಿಗೆ ಫೇಕ್ ಅಕೌಂಟ್ ತಲೆನೋವು ಚಿಕ್ಕದೇನಲ್ಲ. ಸೌತ್ ಇಂಡಸ್ಟ್ರಿಯಿಂದ ತೊಡಗಿ ಬಾಲಿವುಡ್​ ತನಕ ಎಲ್ಲರೂ ಫೇಕ್ ಅಕೌಂಟ್​ ಕಾಟಕ್ಕೆ ಬೇಸತ್ತವರೇ. ಇದೀಗ ಕನ್ನಡದ ಖ್ಯಾತ ನಿರ್ದೇಶಕರಿಗೂ ಫೇಕ್ ಅಕೌಂಟ್ ತಲೆನೋವಾಗಿ ಪರಿಣಮಿಸಿದೆ.

First published: