Sita Ramam: ಎಲ್ಲರ ಮನ ಗೆದ್ದ ಸೀತಾ ರಾಮಮ್ ಸಿನಿಮಾ​! ಒಟ್ಟು ಗಳಿಸಿದ್ದೆಷ್ಟು? ನೋಡಿ

ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಅಭಿನಯದ ಚಿತ್ರ ಸೀತಾರಾಮಮ್. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಇತ್ತೀಚೆಗಷ್ಟೇ ಈ ಚಿತ್ರ ಒಟಿಟಿಯಲ್ಲೂ ಸ್ಟ್ರೀಮ್ ಆಗುತ್ತಿದೆ. ಸೀತಾರಾಮ್ ಸಿನಿಮಾಗೆ ಎಷ್ಟು ಬಂಡವಾಳ ಹಾಕಿದ್ದಾರೆ? ಎಷ್ಟು ಲಾಭ ಬಂದಿದೆ ಎಂದು ನೋಡೋಣ.

First published: