Dulquer Salmaan: ದುಲ್ಕರ್ ಸಲ್ಮಾನ್ಗೆ ನೀವು ನಟನೆ ಮಾಡೋದನ್ನೇ ಬಿಟ್ಟು ಬಿಡಿ ಎಂದವರು ಯಾರು?
ನಟ ದುಲ್ಕರ್ ಸಲ್ಮಾನ್ ತಮ್ಮ ನಟನೆಯ ಬಗ್ಗೆ ಕೇಳಿ ಬಂದ ವಿಮರ್ಶೆಗಳ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿ ಬೇಸರ ಹೊರಹಾಕಿದ್ದಾರೆ. ದುಲ್ಕರ್ ತಮ್ಮ ಹೊಸ ಚಿತ್ರ 'ಚುಪ್' ಬಿಡುಗಡೆಗೂ ಮುನ್ನ ಮಾತನಾಡಿದ್ದಾರೆ.
ಸೀತಾರಾಮ್ ಚಿತ್ರದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದ ದುಲ್ಕರ್ ಸಲ್ಮಾನ್ ನಂತರದ ಸ್ಥಾನದಲ್ಲಿ ಆರ್. ಬಾಲ್ಕಿ ಅವರ ‘ಚುಪ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಒಂದು ಕುತೂಹಲಕಾರಿ ಕ್ರೈಮ್ ಥ್ರಿಲ್ಲರ್ ಮೂವಿಯಾಗಿದೆ. ಆರ್. ಬಾಲ್ಕಿ ನಿರ್ದೇಶನದ 'ಚುಪ್' ಚಿತ್ರ ಈಗಾಗಲೇ ದೇಶಾದ್ಯಂತ ಸಿನಿಪ್ರಿಯರ ಗಮನ ಸೆಳೆದಿದೆ.
2/ 7
ದುಲ್ಕರ್ ಜೊತೆಗೆ ಚುಪ್ ಚಿತ್ರದಲ್ಲಿ ಸನ್ನಿ ಡಿಯೋಲ್, ಶ್ರೇಯಾ ಧನ್ವಂತರಿ ಮತ್ತು ಪೂಜಾ ಭಟ್ ಕೂಡ ನಟಿಸಿದ್ದಾರೆ. ಚಿತ್ರವು ಸರಣಿ ಕೊಲೆಗಾರನ ಸುತ್ತ ಸುತ್ತುತ್ತದೆ.
3/ 7
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ದುಲ್ಕರ್ ಸಲ್ಮಾನ್ ತಮ್ಮ ಚಿತ್ರಗಳ ಬಗ್ಗೆ ಕೆಟ್ಟ ವಿಮರ್ಶೆ ಮಾಡುವವರ ಬಗ್ಗೆಯೂ ಮಾತಾಡಿದ್ದಾರೆ. ನಾನು ಚಲನಚಿತ್ರ ವಿಮರ್ಶೆಗಳಲ್ಲಿ ನನ್ನ ಬಗ್ಗೆ ಕೆಟ್ಟ ಕಮೆಂಟ್ಸ್ ಗಳನ್ನು ಓದಿದ್ದೇನೆ.
4/ 7
ನಾನು ಸಿನಿಮಾ ಕ್ಷೇತ್ರ ಬಿಡಬೇಕು ಎಂದು ಅನೇಕರು ಬರೆದಿದ್ದಾರೆ. ನಾನಿಲ್ಲಿ ಇರಬಾರದು, ಸಿನಿಮಾ ನನಗಾಗಲ್ಲ ಎಂದೂ ಬರೆದಿದ್ದಾರೆ. ಇದು ನಿಜವಾಗಿಯೂ ಸರಿಯಲ್ಲ ಎಂದು ದುಲ್ಕರ್ ಹೇಳಿದ್ದಾರೆ.
5/ 7
ನಾನು ನನ್ನ ವೃತ್ತಿ ಜೀವನದಲ್ಲಿ ವಿಭಿನ್ನ ಚಿತ್ರಗಳನ್ನು ಮಾಡಿದ್ದೇನೆ. ಈ ಚಿತ್ರದಲ್ಲಿ ಪಾತ್ರ ಮತ್ತು ಕಥೆಯ ವಿಷಯದಲ್ಲಿ ಎದ್ದು ಕಾಣುತ್ತದೆ. ನಾನು ನಿರ್ವಹಿಸುವ ಪಾತ್ರ ವಿಶಿಷ್ಟವಾಗಿದೆ. ಇದು ನನಗೆ ಹೊಸ ಅನುಭವ ಎಂದು ಚುಪ್ ಚಿತ್ರದ ಬಗ್ಗೆ ದುಲ್ಕರ್ ಹೇಳಿದ್ದಾರೆ.
6/ 7
സീതാ രാമത്തിലാണ് ദുൽದುಲ್ಕರ್ ಕೊನೆಯದಾಗಿ ಸೀತಾ ರಾಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಯುದ್ಧದ ಹಿನ್ನಲೆಯ ರೋಮ್ಯಾಂಟಿಕ್ ಚಿತ್ರ ಇದಾಗಿದೆ. ಹನು ರಾಘವಪುಡಿ ನಿರ್ದೇಶನದ ಈ ತೆಲುಗು ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
7/ 7
ದಕ್ಷಿಣ ಭಾರತದ ನಿರ್ದೇಶಕರು ಮತ್ತು ನಟರು ದೇಶಾದ್ಯಂತ ಚಿತ್ರ ಮೆಚ್ಚಿದ್ದಕ್ಕೆ ಸಂತೋಷವಾಗಿದೆ ಎಂದು ದುಲ್ಕರ್ ಈ ಹಿಂದೆ ಹಂಚಿಕೊಂಡಿದ್ದರು. ಹಿಂದೆಂದೂ ಪ್ರೀತಿ ಕೊಟ್ಟ ಪ್ರೇಕ್ಷಕರಿಗೆ ದುಲ್ಕರ್ ಧನ್ಯವಾದ ಹೇಳಿದ್ದಾರೆ.
First published:
17