Sita Ramam: ಮನೆಯಲ್ಲೇ ಕುಳಿತು ನೋಡಿ ಸೀತಾ ರಾಮಂ ಸಿನಿಮಾ; ಅಮೆಜಾನ್ ಪ್ರೈಮ್​ನಲ್ಲಿ ಬರಲಿದೆ ಸೂಪರ್ ಹಿಟ್ ಪ್ರೇಮ ಕಾವ್ಯ!

Sita Ramam: ಹನು ರಾಘವಪುಡಿ ನಿರ್ದೇಶಿಸಿದ ಸೀತಾ ರಾಮಂ ಇತ್ತೀಚಿನ ಕ್ಲಾಸಿಕ್ ಹಿಟ್ ಚಿತ್ರವಾಗಿದೆ. ದುಲ್ಕರ್ ಸಲ್ಮಾನ್ ನಾಯಕನಾಗಿ, ಮೃಣಾಲ್ ಠಾಕೂರ್ ನಾಯಕಿಯಾಗಿ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಆ. 5ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಈ ಚಿತ್ರದ OTT ಸ್ಟ್ರೀಮಿಂಗ್ ದಿನಾಂಕ ಅಂತಿಮಗೊಳಿಸಲಾಗಿದೆ.

First published: