ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

ದುಲ್ಖರ್ ಹಾಗೂ ನಿತ್ಯಾ ಮೆನನ್ ಒಟ್ಟಾಗಿ ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ, ದುಲ್ಖರ್ ನನಗೆ ಗೆಳೆಯನಿಗಿಂತ ಹೆಚ್ಚು ಎನ್ನುವ ಮಾತನ್ನು ನಿತ್ಯಾ ಅನೇಕ ಕಡೆಗಳಲ್ಲಿ ಹೇಳಿದ್ದರು.

First published:

 • 117

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ನಟಿ ನಿತ್ಯಾ ಮೆನನ್ ವಯಸ್ಸು 32. ಇಷ್ಟಾದರೂ ಅವರು ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅನೇಕ ಸಂದರ್ಶನದಲ್ಲಿ ನನಗೆ ಮದುವೆ ಎಂದರೆ ಇಷ್ಟವಿಲ್ಲ ಎಂದು ಹೇಳಿದ್ದರು.

  MORE
  GALLERIES

 • 217

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ಇನ್ನು, ಕೆಲ ಸಂದರ್ಶನಗಳಲ್ಲಿ ಮದುವೆ ಬಗ್ಗೆ ಕೇಳಿದರೆ ಆ ವಿಚಾರವನ್ನು ಸ್ಕಿಪ್ ಮಾಡಿದ ಉದಾಹರಣೆ ಸಾಕಷ್ಟಿದೆ.

  MORE
  GALLERIES

 • 317

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ಈಗ ಅವರು ಅಚ್ಚರಿಯ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ನಿತ್ಯಾ ಮೆನನ್ ಗೆ ಮದುವೆ ಆಗುವಂತೆ ದುಲ್ಖರ್ ಸಲ್ಮಾನ್ ಒತ್ತಾಯಿಸಿದ್ದರಂತೆ!

  MORE
  GALLERIES

 • 417

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ಅಷ್ಟೇ ಅಲ್ಲ, ಸತತವಾಗಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರಂತೆ.

  MORE
  GALLERIES

 • 517

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ದುಲ್ಖರ್ ಹಾಗೂ ನಿತ್ಯಾ ಮೆನನ್ ಒಟ್ಟಾಗಿ ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ, ದುಲ್ಖರ್ ನನಗೆ ಗೆಳೆಯನಿಗಿಂತ ಹೆಚ್ಚು ಎನ್ನುವ ಮಾತನ್ನು ನಿತ್ಯಾ ಅನೇಕ ಕಡೆಗಳಲ್ಲಿ ಹೇಳಿದ್ದರು.

  MORE
  GALLERIES

 • 617

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ಹೀಗಾಗಿ, ನಿತ್ಯಾ ಸಾಕಷ್ಟು ವಿಚಾರಗಳನ್ನು ದುಲ್ಖರ್ ಜೊತೆ ಹಂಚಿಕೊಳ್ಳುತ್ತಾರಂತೆ. ಈ ಬಗ್ಗೆ ಅವರು ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ ಕೂಡ.

  MORE
  GALLERIES

 • 717

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ಅಂತೆಯೇ ಮದುವೆ ವಿಚಾರದ ಬಗ್ಗೆಯೂ ನಿತ್ಯಾ, ದುಲ್ಖರ್ ಜೊತೆ ಚರ್ಚೆ ನಡೆಸುತ್ತಾರಂತೆ.

  MORE
  GALLERIES

 • 817

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ನನಗೆ ಮದುವೆ ಎಂದರೆ ಯಾಕೋ ನಂಬಿಕೆಯೇ ಇಲ್ಲ. ಆದರೆ, ನನಗೆ ಮದುವೆಯ ಆಗುವಂತೆ ಮನವೊಲಿಸಿದ್ದು ದುಲ್ಖರ್. ನಾವಿಬ್ಬರೂ ಮದುವೆ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿರುತ್ತೇವೆ ಎಂದು ಅವರು ಹೇಳಿದ್ದಾರೆ.

  MORE
  GALLERIES

 • 917

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ನನಗೆ ಈಗ ಮದುವೆ ಆಗಬೇಕು ಎಂದು ಈಗ ಅನ್ನಿಸುತ್ತಿದೆ. ಅದಕ್ಕೆ ದುಲ್ಖರ್ ನೇರ ಕಾರಣ. ಅವರು ನನ್ನಲ್ಲಿ ಮದುವೆ ಬಗ್ಗೆ ಒಂದಷ್ಟು ಒಳ್ಳೆಯ ಆಲೋಚನೆಗಳನ್ನು ತುಂಬಿದ್ದರು ಎಂದು ಹೇಳಿದ್ದಾರೆ.

  MORE
  GALLERIES

 • 1017

  ನಟಿ ನಿತ್ಯಾ ಮೆನನ್​ಗೆ ಮಲಯಾಳಂನ ಈ ಖ್ಯಾತ ನಟ ಮದುವೆ ಆಗುವಂತೆ ಒತ್ತಾಯಿಸಿದ್ದರಂತೆ!

  ನಿತ್ಯಾ ಮೆನನ್​

  MORE
  GALLERIES

 • 1117

 • 1217

 • 1317

 • 1417

 • 1517

 • 1617

 • 1717

  ದುಲ್ಖರ್​ ಸಲ್ಮಾನ್​

  MORE
  GALLERIES