Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್​..!

Drone Pratham Meets Drone Prathap: ಒಳ್ಳೆಯ ಹುಡುಗ ಪ್ರಥಮ್​ ಈಗ ಡ್ರೋನ್ ಪ್ರತಾಪ್​ ಆಗಿದ್ದಾರೆ. ಹೌದು, ತಮ್ಮ ತಮ್ಮನನ್ನು ತುಂಬಾ ಕಷ್ಟಪಟ್ಟು ಹುಡುಕಿ ಭೇಟಿಯಾಗಿದ್ದಾರೆ ಒಳ್ಳೆಯ ಹುಡುಗ ಪ್ರಥಮ್​. ಅದಕ್ಕೆ ಅಣ್ಣ-ತಮ್ಮನ ಅಪೂರ್ವ ಸಂಗಮ ಎಂದಿರುವ ಪ್ರಥಮ್​, ಪ್ರತಾಪನನ್ನು ಭೇಟಿಯಾಗೋಕೆ ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದಾಗಿಯೂ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಒಳ್ಳೆಯ ಹುಡುಗ ಪ್ರಥಮ್ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: