ಮಲಯಾಳಂನ ಸೂಪರ್ ಹಿಟ್ ಸಿನಿಮಾ ದೃಶ್ಯಂ 1 ಹಾಗೂ ದೃಶ್ಯಂ 2 ಹಿಂದಿ ಹಾಗೂ ಕನ್ನಡದಲ್ಲಿಯೂ ಭರ್ಜರಿಯಾಗಿ ಸಕ್ಸಸ್ ಆಗಿದೆ. ಸಿನಿಮಾ ರಿಲೀಸ್ ಆದ ಇತರ ಭಾಷೆಯಲ್ಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
2/ 7
ಇದೀಗ ಪನೋರಮಾ ಸ್ಟುಡಿಯೋಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಮಲಯಾಳಂನ ದೃಶ್ಯಂ 1 ಹಾಗೂ ದೃಶ್ಯಂ 2 ಸಿನಿಮಾವನ್ನು ಭಾರತದ ಹೊರಗಿನ ಭಾಷೆಗಳಿಗೆ ರಿಮೇಕ್ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ.
3/ 7
ಜಾರ್ಜ್ಕುಟ್ಟಿ ಎನ್ನುವ ಪಾತ್ರದ ಮೂಲಕ ಕಾಣಿಸಿಕೊಂಡ ಮೋಹನ್ಲಾಲ್ ಅವರ ದೃಶ್ಯಂ ಸಿನಿಮಾ ಹಾಲಿವುಡ್ ಸೇರಿದಂತೆ ಇತರ ಭಾಷೆಗಳಲ್ಲಿ ಕೂಡಾ ರಿಮೇಕ್ ಆಗಲಿದೆ. ಸಿನಿಮಾ ಜಾರ್ಜ್ಕುಟ್ಟಿ ಹಾಗೂ ಅವರ ಸುಂದರ ಕುಟುಂಬದ ಕುರಿತಾಗಿದೆ.
4/ 7
ದುರಾದೃಷ್ಟಕರ ಘಟನೆಯ ನಂತರ ಜಾರ್ಜ್ಕುಟ್ಟಿ ಫ್ಯಾಮಿಲಿಯ ಖುಷಿ ನಾಶವಾಗುತ್ತದೆ. ಅನಿರೀಕ್ಷಿತವಾಗಿ ಕುಟುಂಬದಿಂದ ಒಬ್ಬ ಯುವಕನ ಕೊಲೆಯಾಗುತ್ತದೆ. ನಂತರದಿಂದ ಸಿನಿಮಾ ಹೊಸ ಟ್ವಿಸ್ಟ್ ಪಡೆಯುತ್ತದೆ.
5/ 7
ಸಿನಿಮಾ ಇಂಗ್ಲಿಷ್ ಸೇರಿ ಹಲವು ವಿದೇಶಿ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು ಫಿಲಿಪಿನೋ, ಸಿನ್ಹಾಲಾ, ಇಂಡೋನೇಷ್ಯನ್ ಭಾಷೆಯಲ್ಲಿ ದೃಶ್ಯಂ ರಿಮೇಕ್ ಆಗುವುದಿಲ್ಲ.
6/ 7
ದೃಶ್ಯಂ 2 ರ ಚೈನೀಸ್ ಭಾಷೆಯ ರಿಮೇಕ್ ಹಕ್ಕುಗಳನ್ನು ಸಹ ಪಡೆದುಕೊಂಡಿದ್ದೇವೆ. ನಾವು ಈಗ ಕೊರಿಯನ್, ಜಪಾನ್ ಮತ್ತು ಹಾಲಿವುಡ್‌ನಲ್ಲಿ ಚಿತ್ರವನ್ನು ನಿರ್ಮಿಸಲು ಮಾತುಕತೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
7/ 7
ದೃಶ್ಯಂನ ಎರಡು ಬಾಲಿವುಡ್ ರಿಮೇಕ್‌ಗಳು ಇಲ್ಲಿಯವರೆಗೆ ಬಿಡುಗಡೆಯಾಗಿದ್ದು, ಇವೆರಡೂ ಯಶಸ್ವಿಯಾಗಿವೆ. ಕಳೆದ ವರ್ಷ ಹಿಂದಿಯಲ್ಲಿ ಬಿಡುಗಡೆಯಾದ ‘ದೃಶ್ಯಂ 2’ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 250 ಕೋಟಿ ರೂ. ಗಳಿಸಿತ್ತು.