Shriya Saran: ಡಿಸೈನರ್ ಸೀರೆಯಲ್ಲಿ ಕಬ್ಜ ನಟಿ! ಸಿಂಪಲ್ ಲುಕ್

ಕಬ್ಜಾ ನಟಿ ಶ್ರಿಯಾ ಶರಣ್ ಇತ್ತೀಚೆಗೆ ಮನೀಶ್ ಮಲ್ಹೋತ್ರಾ ವಿನ್ಯಾಸದ ಡಿಸೈನರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋಗಳು ಈಗ ವೈರಲ್ ಆಗಿವೆ.

First published: