Puneeth Rajkumar: ಅಣ್ಣಾವ್ರಿಗೆ ಸಿಹಿ ಅಂದ್ರೆ ಇಷ್ಟ! ಮಾವನಿಗಾಗಿ ಸ್ವೀಟ್ಸ್ ಮಾಡ್ತಿದ್ರು ಅಶ್ವಿನಿ ಪುನೀತ್​ ರಾಜ್​​​ಕುಮಾರ್

ಡಾ. ರಾಜ್​ಗೆ ಸ್ವೀಟ್ಸ್ ಅಂದ್ರೆ ತುಂಬಾ ಇಷ್ಟ. ವೀಕೆಂಡ್​ನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ತಪ್ಪದೆ ಮಾವನಿಗಾಗಿ ಸಿಹಿ ಅಡುಗೆ ಮಾಡುತ್ತಿದ್ದರು.

First published: