Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

ರಾಜ್‍ಕುಮಾರ್ ಸಿನಿಮಾ ಅಂದ್ರೆ ಜನ ಈಗಲೂ ಇಷ್ಟ ಪಟ್ಟು ನೋಡ್ತಾರೆ. ಆಗ ಇನ್ನೂ ಅಭಿಮಾನದಿಂದ ಸಿನಿಮಾ ನೋಡ್ತಾ ಇದ್ರು. ಅವರ ಹುಲಿಯ ಹಾಲಿನ ಮೇವು ಸಿನಿಮಾ ಅಂದಿನ ಕಾಲದಲ್ಲೇ ಎಷ್ಟು ಕಲೆಕ್ಷನ್ ಮಾಡಿತ್ತು ಗೊತ್ತಾ?

First published:

 • 18

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  ರಾಜ್‍ಕುಮಾರ್  ಅಭಿನಯದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ರಾಜಣ್ಣ ಸಿನಿಮಾ ನೋಡಿ ಅದೆಷ್ಟೋ ಜನ ತಮ್ಮ ಜೀವನವನ್ನು ಸರಿ ಮಾಡಿಕೊಂಡಿದ್ದು ಇದೆ.

  MORE
  GALLERIES

 • 28

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  ರಾಜಣ್ಣ ಅವರ ಹುಲಿಯ ಹಾಲಿನ ಮೇವು ಸಿನಿಮಾ ಅಂದಿನ ಕಾಲದಲ್ಲಿ ಲಕ್ಷ ಲಕ್ಷ ಗಳಿಸಿತ್ತು. ಅದು ಮೂರೇ ವಾರದಲ್ಲಿ. ಕೇವಲ 3 ವಾರಗಳಲ್ಲಿ 40,49,733.23 ರೂಪಾಯಿ ಗಳಿಸಿತ್ತು.

  MORE
  GALLERIES

 • 38

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  1979 ರಲ್ಲೇ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕದ ವರದಿಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಕರ್ನಾಟಕದಲ್ಲಿ ಒಟ್ಟು 17,90,973 ಮಂದಿ 'ಹುಲಿಯ ಹಾಲಿನ ಮೇವು' ಚಿತ್ರವನ್ನ ವೀಕ್ಷಿಸಿದ್ದರು.

  MORE
  GALLERIES

 • 48

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  ಹುಲಿಯ ಹಾಲಿನ ಮೇವು ಸಿನಿಮಾವು ಕೇವಲ 3 ವಾರಗಳಲ್ಲಿ ದಾಖಲೆ ಸೃಷ್ಟಿಸಿತ್ತು. ಮೂರೇ ವಾರಕ್ಕೆ 40 ಲಕ್ಷ ಕಲೆಕ್ಷನ್ ಮಾಡಿತ್ತು.

  MORE
  GALLERIES

 • 58

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಶಿವಮೊಗ್ಗ ಸೇರಿದಂತೆ 20 ಕಡೆಯಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರ ಸಂಖ್ಯೆ ಹಾಗೂ ಕಲೆಕ್ಷನ್ ಆದ ಮೊತ್ತ ವರದಿಯಲ್ಲಿದೆ.

  MORE
  GALLERIES

 • 68

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  'ಹುಲಿಯ ಹಾಲಿನ ಮೇವು' ಕಾದಂಬರಿ ಆಧರಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ಚೆಂಗುಮಣಿ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. ನಟಿಯರಾಗಿ ಜಯಪ್ರದಾ, ಜಯಚಿತ್ರ ಅವರು ಇದ್ದಾರೆ.

  MORE
  GALLERIES

 • 78

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  ಇದು ಡಾ.ರಾಜ್ ಕುಮಾರ್ ಅವರ ಮೊದಲ ಸಿನಿಮಾಸ್ಕೋಪ್ ಚಿತ್ರ. ಎಂ.ಪಿ.ಶಂಕರ್, ವಜ್ರಮುನಿ, ಶಕ್ತಿ ಪ್ರಸಾದ್, ತೂಗುದೀಪ ಶ್ರೀನಿವಾಸ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದರು.

  MORE
  GALLERIES

 • 88

  Huliya Halina Mevu: ರಾಜ್‍ಕುಮಾರ್ ಅಭಿನಯದ 'ಹುಲಿಯ ಹಾಲಿನ ಮೇವು' ಸಿನಿಮಾದ ಅಂದಿನ ಕಲೆಕ್ಷನ್ ಎಷ್ಟು ಗೊತ್ತಾ?

  ವಿಜಯ್ ನಿರ್ದೇಶನದ ಹುಲಿಯ ಹಾಲಿನ ಮೇವು ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ, ಚಿ.ಉದಯ್ ಶಂಕರ್ ಅವರ ಸಾಹಿತ್ಯವಿತ್ತು. ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು.

  MORE
  GALLERIES