Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ, ಖ್ಯಾತ ಗಾಯಕಿ ವಾಣಿ ಜಯರಾಂ ನಿಧನರಾಗಿದ್ದಾರೆ. ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ವಾಣಿ ಜಯರಾಂ ಸಾವಿನ ಹಿಂದೆ ಹಲವು ಅನುಮಾನ ಮೂಡಿದೆ. ತನಿಖೆಯಿಂದ ಸತ್ಯ ಹೊರ ಬರಬೇಕಿದೆ.

First published:

  • 18

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ತಮಿಳುನಾಡಿನ ಚೆನ್ನೈ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಗಾಯಕಿ ವಾಣಿ ಜಯರಾಂ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 28

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ವಾಣಿ ಜಯರಾಂ ತಮಿಳು, ತೆಲುಗು, ಮಲಯಾಳಂ, ಕನ್ನಡ, ತುಳು, ಭೋಜ್ಪುರಿ, ಮರಾಠಿ, ಬೆಂಗಾಲಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಹಾಡಿ ಪ್ರಖ್ಯಾತರಾಗಿದ್ದರು.

    MORE
    GALLERIES

  • 38

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ಗಾಯಕಿ ವಾಣಿ ಜಯರಾಂ ಮನೆಯಲ್ಲೇ ನಿಧನರಾಗಿದ್ರು. ಮನೆಗೆಲಸದಾಕೆ ಬಂದು ಬಾಗಿಲು ಬಡಿದಾಗ ಯಾರು ಬಾಗಿಲು ತೆಗೆದಿಲ್ಲ. ಬಳಿಕ ಮಹಿಳೆ ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ.

    MORE
    GALLERIES

  • 48

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ಪಕ್ಕದ ಮನೆಯವರು ತಕ್ಷಣ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ರೆ ಗಾಯಕಿ ವಾಣಿ ಜಯರಾಂ ನೆಲಕ್ಕೆ ಉರುಳಿ ಬಿದ್ದ ಸ್ಥಿತಿಯಲ್ಲಿದ್ರು ಎನ್ನಲಾಗಿದೆ.

    MORE
    GALLERIES

  • 58

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ಗಾಯಕಿ ವಾಣಿ ಜಯರಾಂ ಹಣೆಗೂ ಗಾಯವಾಗಿತ್ತು ಎನ್ನಲಾಗಿದೆ. ಕೆಳಗೆ ಉರುಳಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

    MORE
    GALLERIES

  • 68

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ಗಾಯಕಿ ವಾಣಿ ಜಯರಾಂ ಅವರಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಹೇಳಲಾಗ್ತಿದೆ. ಹಲವು ದಿನಗಳಿಂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

    MORE
    GALLERIES

  • 78

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    ಈ ಎಲ್ಲಾ ಊಹಾಪೋಹಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ. ಗಾಯಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸತ್ಯ ಗಾಯಕಿ ಸಾವಿನ ಸತ್ಯ ಹೊರಬರಲಿದೆ.

    MORE
    GALLERIES

  • 88

    Vani Jairam: ವಾಣಿ ಜಯರಾಂ ದೇಹದ ಮೇಲೆ ಗಾಯದ ಗುರುತು! ಖ್ಯಾತ ಗಾಯಕಿ ಸಾವಿನ ಸುತ್ತ ಅನುಮಾನದ ಹುತ್ತ

    78 ವರ್ಷ ವಯಸ್ಸಿನ ವಾಣಿ ಜಯರಾಂ ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಖ್ಯಾತ ಗಾಯಕಿ ನಿಧನಕ್ಕೆ ದೇಶದಾದ್ಯಂತ ಸಂಗೀತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    MORE
    GALLERIES