Actress Anasuya: ಪುಷ್ಪಾ ನಟಿಗೆ ಜಾತಕ ದೋಷ! ಸಮಸ್ಯೆಯಲ್ಲಿ ಅನಸೂಯ

ಟಿವಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ಜನಪ್ರಿಯತೆ ಗಳಿಸಿದ್ದರು. ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ಅನಸೂಯಾ ಅವರ ಟೈಂ ಚೆನ್ನಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಏನೇ ಮಾಡಿದರೂ ವರ್ಕ್ ಔಟ್ ಆಗುತ್ತಿಲ್ಲ.

First published: